ಸಿಎಂ ತವರು ಜಿಲ್ಲೆ ಹಾವೇರಿಗೆ ಇಂದು ಅಮಿತ್‌ ಶಾ ಎಂಟ್ರಿ

  • Zee Media Bureau
  • Apr 28, 2023, 12:24 PM IST

ಸಿಎಂ ತವರು ಜಿಲ್ಲೆ ಹಾವೇರಿಗೆ ಇಂದು ಅಮಿತ್‌ ಶಾ ಎಂಟ್ರಿ. ರಾಹುಲ್  ಮತಬೇಟೆ ಬೆನ್ನಲ್ಲೇ ಅಮಿತ್ ಶಾ ಹಾನಗಲ್‌ ಪ್ರವಾಸ. ಇಂದು ಹಾನಗಲ್ ವಿಧಾನಸಭಾ ಕ್ಷೇತ್ರದಲ್ಲಿ ʻಶಾʼ ಕ್ಯಾಂಪೇನ್. ಬಿಜೆಪಿ ಭದ್ರಕೋಟೆ ಹಾನಗಲ್ ತಾಲೂಕಿನಲ್ಲಿ 'ಶಾ' ಮತಬೇಟೆ. 

Trending News