ನಗರಸಭೆಯಲ್ಲಿ ಮುನ್ಸಿಪಲ್‌ ಕಾನೂನು ಆಟಕ್ಕುಂಟು ಲೆಕ್ಕಕ್ಕಿಲ್ಲ

  • Zee Media Bureau
  • Oct 3, 2023, 02:44 PM IST

ಕೊಪ್ಪಳದ ಗಂಗಾವತಿಯಲ್ಲಿ ಈ ಅಧಿಕಾರಿ ಆಡಿದ್ದೆ ಆಟ..! ಪೌರಾಯುಕ್ತರಿಂದ ಕೋಟ್ಯಾಂತರ ಮೌಲ್ಯದ ಆಸ್ತಿ ತಿದ್ದುಪಡಿ ಆರೋಪ... ಕಾನೂನಾತ್ಮಕ ದಾಖಲೆಗಳಿಲ್ಲದೆ ಫಾರಂ ನಂ. 3 ತಿದ್ದುಪಡಿ ಆರೋಪ...

Trending News