ವೀರಶೈವ ಲಿಂಗಾಯತ ಸಮುದಾಯವನ್ನ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡುವಂತೆ ಮನವಿ

  • Zee Media Bureau
  • Sep 21, 2022, 04:20 PM IST

ವೀರಶೈವ ಲಿಂಗಾಯತ ಸಮುದಾಯವನ್ನ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲು ಶಿಫಾರಸ್ಸು ಮಾಡುವಂತೆ ಮನವಿ. ರಾಜ್ಯ ಸರ್ಕಾರದಿಂದ ಶಿಫಾರಸ್ಸು ಮಾಡಬೇಕೆಂದು ಸಿಎಂ ಬೊಮ್ಮಾಯಿಗೆ ಮನವಿ. ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಡಾ. ಶಾಮನೂರು ಶಂಕರಪ್ಪರಿಂದ ಮನವಿ. ರೇಸ್ ಕೋರ್ಸ್ ಬಳಿಯ ಸಿಎಂ ನಿವಾಸದಲ್ಲಿ ಮನವಿ ಮಾಡಿದ ಮಹಾಸಭೆ. ಈ ವೇಳೆ ಶಾಸಕ‌ ಈಶ್ವರ್ ಖಂಡ್ರೆ, ಅಖಿಲ‌ ಭಾರತ ವೀರಶೈವ ಮಹಾಸಭಾ ಮುಖಂಡರು ಭಾಗಿ.

Trending News