ಮೋದಿಯ ನೆರವು ನೆನೆದ ಮಂಡ್ಯದ ವೃದ್ಧೆ

  • Zee Media Bureau
  • Mar 10, 2023, 12:00 PM IST

ಮಂಡ್ಯದ ಉಪ್ಪರಕನಹಳ್ಳಿ ಗ್ರಾಮದ ವೀರಾಜಮ್ಮ ಅನ್ನೋ ಅಜ್ಜಿಗೆ ಪ್ರಧಾನಿ ನೋಡೋ ಆಸೆಯಂತೆ.. ತನ್ನ ಖಾತೆಗೆ ಮೋದಿ ಹಣ ಹಾಕಿ ಸಹಾಯ ಮಾಡಿದ್ದಾರೆ ಎಂದು ಎಂದು ಮೋದಿಯನ್ನು ನೆನೆದಿದ್ದು, ವಿಡಿಯೋ ವೈರಲ್‌ ಆಗಿದೆ.

Trending News