ನೆಲೋಗಿಯಲ್ಲಿ ಶಾಸಕರಿಗೆ ಗ್ರಾಮಸ್ಥರ ತರಾಟೆ

  • Zee Media Bureau
  • Mar 3, 2023, 10:50 AM IST

ಕಲಬುರಗಿಯ ಜೇವರ್ಗಿ ತಾಲೂಕಿನ ನೆಲೋಗಿಯಲ್ಲಿ ರಸ್ತೆಗೆ ಕಲ್ಲು ಅಡ್ಡವಿಟ್ಟು ಶಾಸಕರ ಕಾರು ತಡೆದಿದ್ದಾರೆ.. ಅಕ್ರಮ ಮರಳು ದಂಧೆ ನಡೆಯುತ್ತಿದೆ. ನಿಮ್ಮಿಂದ ತಡೆಯಲಾಗುತ್ತಿಲ್ಲ ಎಂದು ಶಾಸಕ ಅಜಯ್‌ ಸಿಂಗ್‌ಗೆ ಜನ ತರಾಟೆಗೆ ತೆಗೆದುಕೊಂಡಿದ್ದಾರೆ.

Trending News