ಹಿಜಾಬ್, ಆಜಾನ್ ಆಯ್ತು ಇದೀಗ ಪ್ರಾರ್ಥನೆ ವಿಚಾರದಲ್ಲಿ ವಿವಾದ ಶುರು
Zee Media Bureau
Jun 9, 2022, 01:22 PM IST
ಹಿಂದೂಗಳಿಗೊಂದು ನ್ಯಾಯ? ಅನ್ಯ ಕೋಮಿಗೆ ಮತ್ತೊಂದು ನ್ಯಾಯವೇ? ಸರ್ಕಾರಕ್ಕೆ ಪ್ರಶ್ನೆ ಹಾಕಿದ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು.. ಕಳೆದ ರಂಜಾನ್ ದಿನ ಅನುಮತಿ ಪಡೆಯದೇ ರಸ್ತೆಗಳಲ್ಲಿ ಪ್ರಾರ್ಥನೆಗೆ ಅವಕಾಶ.. ಆದರೆ ಹಿಂದೂ ಹಬ್ಬ, ಕಾರ್ಯಕ್ರಮಗಳಿಗೆ ಅನುಮತಿ ಕಡ್ಡಾಯ ಏಕೆ..?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.