PSI ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣದಲ್ಲಿ ಆರೋಪಿಯಾಗಿರುವ ADGP ಅಮೃತ್ ಪೌಲ್ರನ್ನು ಮತ್ತೆ 3 ದಿನ CID ವಶಕ್ಕೆ ನೀಡಲಾಗಿದೆ. CID ವಶಕ್ಕೆ ನೀಡಿ 1ನೇ ACMM ಕೋರ್ಟ್ ಆದೇಶ ಮಾಡಿದೆ. ಆದರೆ ಅಮೃತ್ ಪೌಲ್ ಗೆ ಪ್ರತಿದಿನ 30 ನಿಮಿಷಗಳವರೆಗೆ ತಮ್ಮ ಕುಟುಂಬ ಸದಸ್ಯರನ್ನು ಭೇಟಿ ಮಾಡುವ ಅವಕಾಶ ನೀಡಲಾಗಿದೆ.