ಸ್ಟೇಜ್ ಮೇಲೆ ಅವಕಾಶ ನೀಡದ್ದಕ್ಕೆ ಗರಂ

  • Zee Media Bureau
  • Oct 23, 2022, 08:53 PM IST

ಸ್ಟೇಜ್ ಮೇಲೆ ಅವಕಾಶ ಕೊಡಿ ಎಂದು ನಟಿ ರಮ್ಯ ಕಿರಿಕ್‌ ಮಾಡಿದ್ದಾರೆ. ರಾಯಚೂರು ನಗರದ ಬಸವೇಶ್ವರ ವೃತ್ತದ ಬಳಿಯ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ಟೇಜ್ ಮೇಲೆ ಅವಕಾಶ ನೀಡದ್ದಕ್ಕೆ ರಮ್ಯಾ ಗರಂ ಆಗಿದ್ದರು..

Trending News