ನನ್ನ ಪ್ರಚಾರ ವ್ಯಕ್ತಿ ಪರ, ಪಕ್ಷದ ಪರವಲ್ಲ

  • Zee Media Bureau
  • Apr 26, 2023, 04:13 PM IST

ಯಲಹಂಕ JDS ಅಭ್ಯರ್ಥಿ ಮುನೇಗೌಡ ಪರ ಲವ್ಲಿ ಸ್ಟಾರ್ ಪ್ರೇಮ್ ಪ್ರಚಾರ ನಡೆಸಿದ್ದಾರೆ. ಇದೇ ವೇಳೆ ಮಾತನಾಡಿದ ಪ್ರೇಮ್‌, ನನ್ನ ಪ್ರಚಾರ ವ್ಯಕ್ತಿ ಪರ ಪಕ್ಷದ ಪರವಲ್ಲ ಎಂದಿದ್ದಾರೆ.

Trending News