BJP ಅಭ್ಯರ್ಥಿಗಳ ಪರ ಮತಯಾಚನೆಗೆ ನಟ ಕಿಚ್ಚ ಸುದೀಪ್ ಆಗಮನ

  • Zee Media Bureau
  • May 4, 2023, 02:47 PM IST

ಇಂದು ರಾಯಚೂರಿನಲ್ಲಿ ಸ್ಯಾಂಡಲ್‌ವುಡ್‌ ʻರನ್ನʼ ರೋಡ್‌ ಶೋ. ದೇವದುರ್ಗ.. ಲಿಂಗಸುಗೂರು.. ಮಾನ್ವಿ.. ಮಸ್ಕಿಯಲ್ಲಿ ಮತಬೇಟೆ. BJP ಅಭ್ಯರ್ಥಿಗಳ ಪರ ಮತಯಾಚನೆಗೆ ನಟ ಕಿಚ್ಚ ಸುದೀಪ್ ಆಗಮನ. ದೇವದುರ್ಗ ಶಿವನಗೌಡ ನಾಯಕ್, ಲಿಂಗಸುಗೂರು ಮಾನಪ್ಪ ವಜ್ಜಲ್, ಮಾನ್ವಿ ಅಭ್ಯರ್ಥಿ ಬಿವಿ ನಾಯಕ್, ಮಸ್ಕಿ ಪ್ರತಾಪ್ ಗೌಡ ಪರ ಪ್ರಚಾರ.

Trending News