ಶಾಸಕ‌ ಜಮೀರ್‌ಗೆ ಎಸಿಬಿ ಶಾಕ್‌

  • Zee Media Bureau
  • Jul 5, 2022, 01:24 PM IST

ಬೆಳ್ಳಂಬೆಳಗ್ಗೆ ಕಾರ್ಯಾಚರಣೆ ನಡೆಸಿರುವ ಎಸಿಬಿ ಅಧಿಕಾರಿಗಳು  ಶಾಸಕ ಜಮೀರ್‌ ಅಹ್ಮದ್‌ ಮನೆ ಮೇಲೆ ದಾಳಿ ನಡೆಸಿದ್ದಾರೆ. ಮನೆ ಸೇರಿದಂತೆ ಐದು ಕಡೆಗಳಲ್ಲಿ ಏಕಕಾಲಕ್ಕೆ ರೇಡ್‌ ಮಾಡಲಾಗಿದೆ. 

Trending News