ಮಂಡ್ಯದ ಬಸ್‌ನಲ್ಲಿ ಮಗು ಕಳ್ಳತನ ಕೇಸ್‌ಗೆ ಟ್ವಿಸ್ಟ್‌

  • Zee Media Bureau
  • Jan 11, 2024, 12:14 PM IST

ಮಂಡ್ಯದಲ್ಲಿ ಬಸ್‌ನಲ್ಲಿ ಮಗು ಕಳ್ಳತನ ಕೇಸ್‌ಗೆ ಟ್ವಿಸ್ಟ್‌
ಪೊಲೀಸರಿಗೆ ಚಳ್ಳೇಹಣ್ಣು ತಿನ್ನಿಸಿದ ಕಿಲಾಡಿ ಲೇಡಿ..!
ಮಗು ಕಳುವು ಬಗ್ಗೆ ತನಿಖೆಗೆ ಇಳಿದಿದ್ದ ಪೊಲೀಸರಿಗೆ ಶಾಕ್
ಏಳು ತಿಂಗಳ ಗಂಡು ಮಗು ನಾಪತ್ತೆಯಾಗಿದೆ ಎಂದು ದೂರು
ಬೇರೊಬ್ಬರ ಮಗುವಿನ ಫೋಟೊ ಕೊಟ್ಟು ಸವಿತಾ ದೂರು

Trending News