ಟ್ರ್ಯಾಕ್ಟರ್ ಮತ್ತು ಸ್ಕೂಲ್ ಬಸ್ ನಡುವೆ ಭೀಕರ ಅಪಘಾತ

  • Zee Media Bureau
  • Jan 29, 2024, 12:13 PM IST

ಟ್ರ್ಯಾಕ್ಟರ್ ಮತ್ತು ಸ್ಕೂಲ್ ಬಸ್ ನಡುವೆ ಭೀಕರ ಅಪಘಾತ 
ಸ್ಕೂಲ್ ಬಸ್‌ನಲ್ಲಿದ್ದ ನಾಲ್ವರು ಶಾಲಾ ಮಕ್ಕಳ ದುರ್ಮರಣ
ಬಾಗಲಕೋಟೆಯ ಆಲಗೂರು ಗ್ರಾಮದ ಬಳಿ ನಡೆದ ಘಟನೆ
ಆಲಗೂರಿನಿಂದ ಕವಟಗಿಗೆ ತೆರಳುತ್ತಿದ್ದ ವರ್ಧಮಾನ ಶಾಲಾ ಬಸ್‌ 
ಟ್ರ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಶಾಲಾ ಬಸ್‌ ಪುಡಿಪುಡಿ
ಓರ್ವ ವಿದ್ಯಾರ್ಥಿ ಸ್ಥಳದಲ್ಲೇ ಬಲಿ, 3 ಮಕ್ಕಳು ಆಸ್ಪತ್ರೆ ಮಾರ್ಗದಲ್ಲಿ ಸಾವು 
8ಕ್ಕೂ ಹೆಚ್ಚು ಜನರಿಗೆ ಗಾಯ‌.. ಸ್ಥಳೀಯ ಆಸ್ಪತೆಗೆ ದಾಖಲು 

Trending News