ಯಾವುದೇ ಕ್ಷಣದಲ್ಲೂ ಗಾಜಾ ಪ್ರವೇಶಕ್ಕೆ ಸಿದ್ಧ..!

  • Zee Media Bureau
  • Oct 21, 2023, 01:13 PM IST

ಹಮಾಸ್ ಉಗ್ರರು ಅಪಹರಿಸಿರುವ ಹೆಚ್ಚಿನ ಒತ್ತೆಯಾಳುಗಳು ಜೀವಂತವಾಗಿದ್ದು, ಯಾವುದೇ ಕ್ಷಣದಲ್ಲೂ ಗಾಜಾ ಪ್ರವೇಶಕ್ಕೆ ತನ್ನ ಸೇನೆ ಸಿದ್ಧ ಎಂದು ಇಸ್ರೇಲ್ ಸೇನೆ ಹೇಳಿದೆ.

Trending News