4 ವರ್ಷದ ಕೇಸ್‌ ರೀ ಓಪನ್‌ : ಪಾನಿಪುರಿ ಕಿಟ್ಟಿ ಮೇಲೆ FIR, ದುನಿಯಾ ವಿಜಯ್‌?

  • Zee Media Bureau
  • Dec 14, 2022, 12:03 AM IST

2018ರಲ್ಲಿ ನಡೆದಿದ್ದ ಗಲಾಟೆ ಪ್ರಕರಣ ಮತ್ತೆ ರೀ ಓಪನ್‌ ಆಗಿದೆ. ಮಾರುತಿಗೌಡ, ಪಾನಿಪುರಿ ಕಿಟ್ಟಿ ಮೇಲೆ FIR ದಾಖಲಾಗಿದೆ. ಹೈಕೋರ್ಟ್ ಸೂಚನೆ ಮೇರೆಗೆ ಇಬ್ಬರ ಮೇಲೆ ಕೇಸ್‌ ದಾಖಲಾಗಿದೆ.

Trending News