ಚಾಮುಂಡಿ ಬೆಟ್ಟದ ಎಂಟ್ರಿ ರಸ್ತೆಯಲ್ಲೇ ನಾಕಬಂದಿ

  • Zee Media Bureau
  • Oct 13, 2023, 06:46 PM IST

ಮಹಿಷಾ ದಸರ ಆಚರಣೆಗೆ ಚಾಮುಂಡಿ ಬೆಟ್ಟದಲ್ಲಿ ಬ್ರೇಕ್ ಹಿನ್ನೆಲೆ. ಚಾಮುಂಡಿ ಬೆಟ್ಟಕ್ಕೆ ಸಾರ್ವಜನಿಕರ ಪ್ರವೇಶ ನಿರ್ಬಂಧ.ಚಾಮುಂಡಿ ಬೆಟ್ಟದ ಎಂಟ್ರಿ ರಸ್ತೆಯಲ್ಲೇ ನಾಕಬಂದಿ. ಎರಡು ಕಡೆಗಳಲ್ಲಿ ಪೊಲೀಸರಿಂದ ಬ್ಯಾರಿಕೇಡ್ ಹಾಕಿ ಭದ್ರತೆ. ಮುಂಜಾಗ್ರತಾ ಕ್ರಮವಾಗಿ ನಗರದಲ್ಲಿ 144 ಸೆಕ್ಷನ್ ಜಾರಿ. ಯಾವುದೇ ಅಹಿತಕರ ಘಟನೆ ನಡೆಯದಂತೆ ಕ್ರಮ .

Trending News