ಬಿಬಿಎಂಪಿ ಅಧಿಕಾರಿಗಳ ಮೇಲೆ 110 ಕೋಟಿ ಭ್ರಷ್ಟಾಚಾರ ಆರೋಪ

  • Zee Media Bureau
  • Mar 5, 2024, 04:56 PM IST

ಬಿಬಿಎಂಪಿ ಅಧಿಕಾರಿಗಳ ಮೇಲೆ  110 ಕೋಟಿ ಭ್ರಷ್ಟಾಚಾರ ಆರೋಪ
ಮಾಡದ ಕೆಲಸಕ್ಕೆ 110 ಕೋಟಿ ಹಣ ಬಿಡುಗಡೆ ಮಾಡಿದ ಅಧಿಕಾರಿಗಳು
ನೀರುಗಾಲುವೆ ವಿಭಾಗದ 110 ಕೋಟಿ ಕಾಮಗಾರಿ ಹೆಸರಲ್ಲಿ ಹಣ ರಿಲೀಸ್
ಕಳೆದ 3 ವರ್ಷದಲ್ಲಿ ನೂರಹತ್ತು ಕೋಟಿ ನೀಡಿರುವ ಅಧಿಕಾರಿಗಳು‌

Trending News