ಹಿಂದೆಂದೂ ಕಂಡಿರದ ವೈಶಿಷ್ಟ್ಯ, ಭಾರಿ ಅಗ್ಗ

  • Zee Media Bureau
  • Apr 22, 2023, 09:28 AM IST

ಇದುವರೆಗೆ ನೀವು ಕೇಳಿದ್ದು 5-ಸೀಟರ್, 6-ಸೀಟರ್ ಅಥವಾ 7-ಸೀಟರ್ ಕಾರುಗಳನ್ನು ನೋಡಿದ್ದೀರಾ.. ಆದರೆ 10-ಸೀಟರ್ ಕಾರುಗಳು ಮಾರುಕಟ್ಟೆಗೆ ಎಂಟ್ರಿ ಕೊಡಲಿದೆ. ಇದು ನಂಬಲು ಅಸಾಧ್ಯ. ಆದರೆ ಇದೇ ನಿಜ. 10 ಆಸನಗಳ ಕಾರು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿದೆ.

Trending News