​ಇನ್ಮುಂದೆ ಬಿಎಂಟಿಸಿ ಬಸ್‌ನಲ್ಲಿ ಕಂಡೆಕ್ಟರ್ ಇರಲ್ಲ!

  • Zee Media Bureau
  • Jul 2, 2022, 09:31 PM IST

​ಬಿಎಂಟಿಸಿಯಲ್ಲಿ ಕಂಡಕ್ಟರ್ ಇಲ್ಲದೆ ಬಸ್‌ ಓಡಿಸಲು ಪ್ಲಾನ್‌ ಮಾಡಲಾಗ್ತಿದೆ. ಡಿಜಿಟಲ್ ಮೂಲಕವೇ ಟಿಕೆಟ್ ಕಲೆಕ್ಷನ್‌ಗೆ ಮೆಗಾ ಪ್ಲಾನ್‌ ಮಾಡಲಾಗಿದೆ. ಬಿಎಂಟಿಸಿ ನಷ್ಟದ ಸುಳಿಯಲ್ಲಿ ಸಿಲುಕಿ ಪರದಾಡುತ್ತಿರುವ ಹಿನ್ನೆಲೆಯಲ್ಲಿ ಈ ಬಗ್ಗೆ ಚಿಂತನೆ ನಡೆಸಲಾಗ್ತಿದೆ. ನಷ್ಟದಿಂದ ಹೊರಬರಲು ಬಿಎಂಟಿಸಿ ಹರಸಾಹಸ ಪಡುತ್ತಿದ್ದು, ಡಿಜಿಟಲ್ ಮೂಲಕವೇ ಟಿಕೆಟ್ ನೀಡೋದಕ್ಕೆ ಬಿಎಂಟಿಸಿ ಪ್ಲಾನ್‌ ಮಾಡಿದೆ. ಆದ್ರೆ ಇದಕ್ಕೆ ನಿರ್ವಾಹಕರಿಂದ ಭಾರಿ ವಿರೋಧ ವ್ಯಕ್ತವಾಗ್ತಿದೆ.

Trending News