Amazon Summer Sale 2024: ಕಿಚನ್ ಅಪ್ಲೈನ್ಸಾಸ್ ಮೇಲೆ ಬಂಪರ್ ರಿಯಾಯಿತಿ! ಏನೆಲ್ಲಾ ಇದೆ ಆಫರ್ ಗೊತ್ತಾ ?

Amazon Summer Sale 2024: ಈ ಸೇಲ್ ನಲ್ಲಿ ಯಾವ  ಉತ್ಪನ್ನಗಳ ಮೇಲೆ ಎಷ್ಟು ಆಫರ್ ನೀಡಲಾಗುತ್ತದೆ ಎನ್ನುವುದನ್ನು ನೀವಿಲ್ಲಿ  ನೋಡಬಹುದು.   

Written by - Ranjitha R K | Last Updated : May 6, 2024, 01:22 PM IST
  • ಬೇಸಿಗೆಯಲ್ಲಿ ಅಡುಗೆ ಮನೆಯಲ್ಲಿ ಹೆಚ್ಚು ಹೊತ್ತು ನಿಲ್ಲುವುದು ಸಾಧ್ಯವೇ ಇಲ್ಲ.
  • ಆದಷ್ಟು ಬೇಗ ತಮ್ಮ ಕೆಲಸ ಮುಗಿಸಿ ಹೊರಗೆ ಬಂದರೆ ಸಾಕು ಎನ್ನುವಂತಿರುತ್ತದೆ
  • ಅಮೆಜಾನ್ ಸಮ್ಮರ್ ಸೇಲ್‌ ನಲ್ಲಿ ಕಿಚನ ಅಪ್ಲೈನ್ಸಾಸ್ ಮೇಲೆ ಬಂಪರ್ ಆಫರ್
Amazon Summer Sale 2024: ಕಿಚನ್ ಅಪ್ಲೈನ್ಸಾಸ್ ಮೇಲೆ  ಬಂಪರ್ ರಿಯಾಯಿತಿ! ಏನೆಲ್ಲಾ ಇದೆ ಆಫರ್ ಗೊತ್ತಾ ?  title=

Amazon Summer Sale 2024 : ಬೇಸಿಗೆಯಲ್ಲಿ ಅಡುಗೆ ಮನೆಯಲ್ಲಿ ಹೆಚ್ಚು ಹೊತ್ತು ನಿಲ್ಲುವುದು ಸಾಧ್ಯವೇ ಇಲ್ಲ.ಆದಷ್ಟು ಬೇಗ ತಮ್ಮ ಕೆಲಸ ಮುಗಿಸಿ ಸ್ಟೋವ್ ಎದುರಿನಿಂದ ಹೊರಗೆ ಬಂದರೆ ಸಾಕು ಎನ್ನುವ ಸ್ಥಿತಿ ಮಹಿಳೆಯರದ್ದಾಗಿರುತ್ತದೆ. ಇದೀಗ ಅಡುಗೆ ಮನೆಯ ಕೆಲಸವನ್ನು ಸುಲಭಗೊಳಿಸುವ ಅನೇಕ ಸಲಕರಣೆಗಳು ಮಾರುಕಟ್ಟೆಗೆ ಬಂದಿದೆ.ಅಮೆಜಾನ್ ಸಮ್ಮರ್ ಸೇಲ್‌ ನಲ್ಲಿ ಕಿಚನ್ ಅಪ್ಲೈನ್ಸಾಸ್ ಮೇಲೆ ಬಂಪರ್ ಆಫರ್ ಕೂಡಾ ನೀಡಲಾಗುತ್ತಿದೆ.ಈ ಸೇಲ್ ನಲ್ಲಿ ಯಾವ  ಉತ್ಪನ್ನಗಳ ಮೇಲೆ ಎಷ್ಟು ಆಫರ್ ನೀಡಲಾಗುತ್ತದೆ ಎನ್ನುವುದನ್ನು ನೀವಿಲ್ಲಿ  ನೋಡಬಹುದು. 

PHILIPS Air Fryer:
ಅಮೆಜಾನ್‌ನಲ್ಲಿ ಲಭ್ಯವಿರುವ ಈ ಏರ್ ಫ್ರೈಯರ್ ಅನ್ನು ಗ್ರಾಹಕರು 20% ರಿಯಾಯಿತಿಯೊಂದಿಗೆ ಖರೀದಿಸಬಹುದು.ಈ ಏರ್ ಫ್ರೈಯರ್‌ ಪೋರ್ಟಬಲ್ ಗಾತ್ರದಲ್ಲಿದ್ದು, ಇದನ್ನು ಅಡುಗೆಮನೆಯ ಯಾವುದೇ ಭಾಗದಲ್ಲಿ ಸುಲಭವಾಗಿ ಅಳವಡಿಸಬಹುದಾಗಿದೆ.20% ರಿಯಾಯಿತಿಯೊಂದಿಗೆ, ಗ್ರಾಹಕರು ಈ ಏರ್ ಫ್ರೈಯರ್ ಅನ್ನು ಕೇವಲ 4,799 ರೂಗಳಿಗೆ ಖರೀದಿಸಬಹು.ಈ ಏರ್ ಫ್ರೈಯರ್‌ನಲ್ಲಿ ಹಲವು ಫೀಚರ್‌ಗಳು ಲಭ್ಯವಿದೆ.ಇದರಲ್ಲಿ ನಿಮಗೆ ನೀಡಲಾದ ಅಪ್ಲಿಕೇಶನ್‌ನೊಂದಿಗೆ 100 ಕ್ಕೂ ಹೆಚ್ಚು ರೀತಿಯ ಭಕ್ಷ್ಯಗಳನ್ನು ತಯಾರಿಸಬಹುದು. 

ಇದನ್ನೂ ಓದಿ : ATM Card Trap Scam: ಏನಿದು ಎಟಿಎಂ ಕಾರ್ಡ್ ಟ್ರ್ಯಾಪ್ ಸ್ಕ್ಯಾಮ್? ಈ ಬಗ್ಗೆ ಇರಲಿ ಎಚ್ಚರ

Faber 60 cm 1000 m³/HR Pyramid Kitchen Chimney :
 ಗ್ರಾಹಕರು ಈ ಎಲೆಕ್ಟ್ರಿಕ್ ಚಿಮಣಿಯನ್ನು ಅಮೆಜಾನ್‌ನಿಂದ ಭಾರೀ ರಿಯಾಯಿತಿಯೊಂದಿಗೆ ಖರೀದಿಸಬಹುದು. ಇದರ ಬೆಲೆ 24,990 ರೂ.ಆದರೆ ಇದನ್ನು 73 ಪ್ರತಿಶತ ರಿಯಾಯಿತಿಯೊಂದಿಗೆ ಅಮೆಜಾನ್ ಸೇಲ್ ನಲ್ಲಿ ಖರೀದಿಸಬಹುದು.ಅಂದರೆ ಈಗ ಈ ಚಿಮಿಣಿಯನ್ನು ಕೇವಲ 6,790 ರೂ.ಗೆ ಖರೀದಿಸಬಹುದು.

ಇದನ್ನೂ ಓದಿ : ನೀವು ಮನೆಯ ಈ ಜಾಗದಲ್ಲಿ ವೈಫೈ ರೂಟರ್ ಅಳವಡಿಸಿದ್ದೀರಾ? ಸರಿಯಾದ ಜಾಗ ತಿಳಿದುಕೊಳ್ಳಿ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News