ಈ ಪುಟ್ಟ ಫ್ಯಾನ್ ಮನೆಯಲ್ಲಿದ್ದರೆ ಎಸಿ ಅಗತ್ಯ ಇಲ್ಲವೇ ಇಲ್ಲ ! ಬೆಲೆ ಕೂಡಾ ಅತ್ಯಂತ ಕಡಿಮೆ

Airmate Air Circulator : ಇದೀಗ ಮಾರುಕಟ್ಟೆಗೆ ಪುಟ್ಟ ಫ್ಯಾನ್ ಕಾಲಿಟ್ಟಿದೆ. ಇದರ ಗಾತ್ರ ಚಿಕ್ಕದಾಗಿದ್ದರೂ ಈ ಫ್ಯಾನ್ ಇದ್ದ ಮೇಲೆ ಎಸಿಯ ಅಗತ್ಯವಿರುವುದಿಲ್ಲ.  

Written by - Ranjitha R K | Last Updated : Mar 17, 2023, 04:41 PM IST
  • ಬೇಸಿಗೆ ಕಾಲ ಬಂದಾಗಿದೆ.
  • ಈ ಸುಡುವ ಬಿಸಿಲಿಗೆ ಫ್ಯಾನ್ ಗಾಳಿಯೂ ನಾಟುವುದಿಲ್ಲ.
  • ಈ ಕಾರಣಕ್ಕೆ ಜನರು ಎಸಿ ಕೂಲರ್ ಮೊರೆ ಹೋಗುತ್ತಾರೆ
ಈ ಪುಟ್ಟ ಫ್ಯಾನ್ ಮನೆಯಲ್ಲಿದ್ದರೆ ಎಸಿ ಅಗತ್ಯ ಇಲ್ಲವೇ ಇಲ್ಲ ! ಬೆಲೆ ಕೂಡಾ ಅತ್ಯಂತ ಕಡಿಮೆ  title=

ಬೆಂಗಳೂರು : ಬೇಸಿಗೆ ಕಾಲ ಬಂದಾಗಿದೆ. ಈ ಸುಡುವ ಬಿಸಿಲಿಗೆ ಫ್ಯಾನ್ ಗಾಳಿಯೂ ನಾಟುವುದಿಲ್ಲ. ಈ ಕಾರಣಕ್ಕೆ ಜನರು ಎಸಿ ಕೂಲರ್ ಮೊರೆ ಹೋಗುತ್ತಾರೆ. ಆದರೆ ಎಸಿ ಬಳಸಿದರೆ ಅಧಿಕ ವಿದ್ಯುತ್ ಬಿಲ್ ಬರುವ ಆತಂಕ ಕಾಡುತ್ತದೆ. ಅಲ್ಲದೆ ಎಸಿ ದುಬಾರಿ ಬೇರೆ. ಹಾಗಾಗಿ ಎಲ್ಲರಿಗೂ ಎಸಿ ಕೊಳ್ಳುವುದು ಸಾಧ್ಯವಾಗುವುದಿಲ್ಲ. ಇದೀಗ ಮಾರುಕಟ್ಟೆಗೆ ಪುಟ್ಟ ಫ್ಯಾನ್ ಕಾಲಿಟ್ಟಿದೆ. ಇದರ ಗಾತ್ರ ಚಿಕ್ಕದಾಗಿದ್ದರೂ ಈ ಫ್ಯಾನ್ ಇದ್ದ ಮೇಲೆ ಎಸಿಯ ಅಗತ್ಯವಿರುವುದಿಲ್ಲ. ಇದು ಅದ್ಭುತ ತಂಪು ಗಾಳಿ ನೀಡುವುದಲ್ಲದೆ, ಇದರ ವೆಚ್ಚವೂ ಕಡಿಮೆ. ಇದು ರಿಮೋಟ್ ಕಂಟ್ರೋಲ್‌ನೊಂದಿಗೆ ಬರುವ ಸ್ಟ್ಯಾಂಡಿಂಗ್ ಫ್ಲೋರ್ ಫ್ಯಾನ್ ಆಗಿದೆ. 

ಏರ್ ಸರ್ಕ್ಯುಲೇಟರ್ ಪೆಡೆಸ್ಟಲ್ ಫ್ಯಾನ್ ಬೆಲೆ :
ಸರ್ಕ್ಯುಲೇಟರ್ ಪೆಡೆಸ್ಟಲ್ ಫ್ಯಾನ್ ಬೆಲೆ  11,865 ರೂಪಾಯಿ ಆಗಿದೆ.  ಇದೀಗ Amazon usನಲ್ಲಿ ಇದು 9,953 ರೂಪಾಯಿಗೆ ಲಭ್ಯವಿದೆ. ಈ ಫ್ಯಾನ್ ಮೇಲೆ  20% ರಿಯಾಯಿತಿಯನ್ನು ಆಫ್ ಪೇಜ್ ಕ್ಲಿಪ್-ಆನ್ ಕೂಪನ್ ರೂಪದಲ್ಲಿ ನೀಡಲಾಗುತ್ತಿದೆ. ಆದ್ದರಿಂದ ರಿಯಾಯಿತಿಯನ್ನು ಪಡೆಯಲು ಚೆಕ್ ಔಟ್ ಮಾಡುವ ಮೊದಲು ಕೂಪನ್  ಬಳಸಬೇಕಾಗುತ್ತದೆ.  

ಇದನ್ನೂ ಓದಿ : ಅಗ್ಗದಲ್ಲಿ ಅಗ್ಗ ಈ ಮೊಬೈಲ್ ಬೆಲೆ: ಜೀವಮಾನದಲ್ಲಿ ಬೆಸ್ಟ್ ಫೀಚರ್ ಉಳ್ಳ ಇಂಥಾ 5G ಸ್ಮಾರ್ಟ್ಫೋನ್ ಸಿಗೋದಿಲ್ಲ; ಇಂದೇ ಬುಕ್ ಮಾಡಿ!

ಈ ಫ್ಯಾನ್ ವಿಶೇಷಣಗಳು : 
ಈ ಫ್ಯಾನ್ ಅದ್ಭುತ ತಂಪು ಗಾಳಿ ಬೀಸುತ್ತದೆ. ಇದು ಕಡಿಮೆ ಶಬ್ದ ಮಾಡುವುದಲ್ಲದೆ, ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಅದು ಕೋಣೆಯನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ತಂಪಾಗಿಸುತ್ತದೆ. ಫ್ಯಾನ್ 4 ವಿಭಿನ್ನ  ವಿಂಡ್ ಮೋಡ್ ನೊಂದಿಗೆ 12 ಸ್ಪೀಡ್ ಸೆಟ್ಟಿಂಗ್‌ಗಳನ್ನು ಹೊಂದಿದೆ. ವಿಂಡ್ ಸ್ಪೀಡ್ ಅನ್ನು ಆಯ್ಕೆ ಮಾಡುವ ಮೂಲಕ ಇದನ್ನು ನಿಯಂತ್ರಿಸಬಹುದು. ಟಚ್ ಸ್ಕ್ರೀನ್ ಅಥವಾ ರಿಮೋಟ್ ಕಂಟ್ರೋಲ್ ಬಳಸಿ ನೇರವಾಗಿ ಮೋಡ್‌ಗಳನ್ನು ಬದಲಾಯಿಸಬಹುದು. 

ಇದನ್ನೂ ಓದಿ : Car Loan ಕೊಳ್ಳುವಾಗ ನೆನಪಿರಲಿ 20-10-4 ಸೂತ್ರ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News