JIO Offers: JIOದಿಂದ ಬಂಪರ್ ಆಫರ್: ನೀವು ಊಹಿಸಿರದಷ್ಟು ಅಗ್ಗದ ಬೆಲೆಗೆ ಸಿಗುತ್ತಿದೆ ಬೆಸ್ಟ್ ರೀಚಾರ್ಜ್ ಪ್ಲಾನ್

Unlimited JIO Offers: ಜಿಯೋ ಯೋಜನೆಯ ಬೆಲೆ ಕೇವಲ ರೂ. 299. ಇದರಲ್ಲಿ ಒಂದಕ್ಕಿಂತ ಹೆಚ್ಚು ಪ್ರಯೋಜನಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಮೊದಲನೆಯದಾಗಿ, ಈ ಯೋಜನೆಯಲ್ಲಿ ಗ್ರಾಹಕರು 28 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ. ಇದು ಇತ್ತೀಚಿನ ದಿನಗಳಲ್ಲಿ 1 ತಿಂಗಳ ವ್ಯಾಲಿಡಿಟಿಗೆ ಹೋಗುತ್ತದೆ.

Written by - Bhavishya Shetty | Last Updated : Jan 9, 2023, 02:40 PM IST
    • ಜಿಯೋದ ಈ ಯೋಜನೆಯ ವೈಶಿಷ್ಟ್ಯಗಳ ಬಗ್ಗೆ ವಿವರವಾಗಿ ಹೇಳಲಿದ್ದೇವೆ
    • ಈ ಯೋಜನೆಯಲ್ಲಿ ನೀವು ದಿನಕ್ಕೆ 2GB ಇಂಟರ್ನೆಟ್ ಅನ್ನು ಪಡೆಯುತ್ತೀರಿ
    • ಇದು ವೀಡಿಯೊಗಳನ್ನು ಪ್ಲೇ ಮಾಡಲು ಮತ್ತು ಇಂಟರ್ನೆಟ್ ಅನ್ನು ಸರ್ಫಿಂಗ್ ಮಾಡಲು ಉಪಯುಕ್ತ
JIO Offers: JIOದಿಂದ ಬಂಪರ್ ಆಫರ್: ನೀವು ಊಹಿಸಿರದಷ್ಟು ಅಗ್ಗದ ಬೆಲೆಗೆ ಸಿಗುತ್ತಿದೆ ಬೆಸ್ಟ್ ರೀಚಾರ್ಜ್ ಪ್ಲಾನ್ title=
Jio

Unlimited JIO Offers: ದೇಶದಲ್ಲಿ ಎಲ್ಲಿ ಪ್ರಯಾಣ ಬೆಳೆಸಿದರೂ ಅಲ್ಲಿ ನೀವು ಅನಿಯಮಿತ ಕರೆಯನ್ನು ಆನಂದಿಸಲು ಬಯಸಿದರೆ, ನಾವು ನಿಮಗಾಗಿ ಜಿಯೋದ ಅಗ್ಗದ ಪ್ರಿಪೇಯ್ಡ್ ರೀಚಾರ್ಜ್ ಒಂದನ್ನು ತಂದಿದ್ದೇವೆ. ಇದರಲ್ಲಿ ಕಂಡುಬರುವ ಎಲ್ಲಾ ಪ್ರಯೋಜನಗಳು ನಿಮಗೆ ಕಡಿಮೆ ಬೆಲೆಯಲ್ಲಿ ಲಭಿಸುವಂತೆ ಮಾಡುತ್ತದೆ. ಇಂದು ನಾವು ನಿಮಗೆ ಜಿಯೋದ ಈ ಯೋಜನೆಯ ವೈಶಿಷ್ಟ್ಯಗಳ ಬಗ್ಗೆ ವಿವರವಾಗಿ ಹೇಳಲಿದ್ದೇವೆ.

ಇದನ್ನೂ ಓದಿ: WhatsApp: ಇನ್ಮುಂದೆ ಇಂಟರ್ನೆಟ್ ಇಲ್ಲದೆಯೂ ವಾಟ್ಸಾಪ್ ಬಳಸಬಹುದು… ಹೇಗೆ ಗೊತ್ತಾ?

ನಾವು ಮಾತನಾಡುತ್ತಿರುವ ಜಿಯೋ ಯೋಜನೆಯ ಬೆಲೆ ಕೇವಲ ರೂ. 299. ಇದರಲ್ಲಿ ಒಂದಕ್ಕಿಂತ ಹೆಚ್ಚು ಪ್ರಯೋಜನಗಳನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಮೊದಲನೆಯದಾಗಿ, ಈ ಯೋಜನೆಯಲ್ಲಿ ಗ್ರಾಹಕರು 28 ದಿನಗಳ ವ್ಯಾಲಿಡಿಟಿಯನ್ನು ಪಡೆಯುತ್ತಾರೆ. ಇದು ಇತ್ತೀಚಿನ ದಿನಗಳಲ್ಲಿ 1 ತಿಂಗಳ ವ್ಯಾಲಿಡಿಟಿಗೆ ಹೋಗುತ್ತದೆ. ಈ ವ್ಯಾಲಿಡಿಟಿಯ ಜೊತೆಗೆ, ಗ್ರಾಹಕರು ಈ ಯೋಜನೆಯಲ್ಲಿ 56 GB ಹೈ ಸ್ಪೀಡ್ ಇಂಟರ್ನೆಟ್ ಅನ್ನು ಸಹ ಪಡೆಯುತ್ತಾರೆ. ಇದು ವೀಡಿಯೊಗಳನ್ನು ಪ್ಲೇ ಮಾಡಲು ಮತ್ತು ಇಂಟರ್ನೆಟ್ ಅನ್ನು ಸರ್ಫಿಂಗ್ ಮಾಡಲು ಉಪಯುಕ್ತವಾಗಿದೆ.

ಇದನ್ನೂ ಓದಿ: ಲಕ್ಷ ರೂಪಾಯಿ ಮೌಲ್ಯದ ಲ್ಯಾಪ್ ಟಾಪ್ ಸಾವಿರಗಳಲ್ಲಿ .! ಇಲ್ಲಿದೆ ಬಂಪರ್ ಆಫರ್

ಅಷ್ಟೇ ಅಲ್ಲದೆ ಈ ಯೋಜನೆಯಲ್ಲಿ ನೀವು ದಿನಕ್ಕೆ 2GB ಇಂಟರ್ನೆಟ್ ಅನ್ನು ಪಡೆಯುತ್ತೀರಿ. ಜೊತೆಗೆ ಅನಿಯಮಿತ ಧ್ವನಿ ಕರೆಯನ್ನು ದೇಶದಾದ್ಯಂತ ಎಲ್ಲಿ ಬೇಕಾದರೂ ಮಾಡಬಹುದು. ಇದು ಮಾತ್ರವಲ್ಲದೆ, ಈ ಯೋಜನೆಯ ಪ್ರಯೋಜನಗಳು ಇನ್ನೂ ಬಾಕಿ ಉಳಿದಿವೆ. ಇದರಲ್ಲಿ ನಿಮಗೆ ಪ್ರತಿದಿನ 100 SMS ಸಹ ನೀಡಲಾಗುತ್ತದೆ. ಕಂಪನಿಯು ಗ್ರಾಹಕರ ಮನರಂಜನೆಯ ಬಗ್ಗೆ ಸಂಪೂರ್ಣ ಕಾಳಜಿ ವಹಿಸುತ್ತದೆ ಮತ್ತು ಇದರ ದೃಷ್ಟಿಯಿಂದ ಕಂಪನಿಯು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಮತ್ತು ಜಿಯೋ ಕ್ಲೌಡ್ ಸೇರಿದಂತೆ ತನ್ನ ಅನೇಕ ಅಪ್ಲಿಕೇಶನ್‌ಗಳ ಚಂದಾದಾರಿಕೆಯನ್ನು ಉಚಿತವಾಗಿ ನೀಡುತ್ತದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News