Flipkartನಲ್ಲಿ ದಸರಾ ಸೇಲ್ ಆರಂಭ ! ಅರ್ಧ ಬೆಲೆಗೆ ಸಿಗುತ್ತಿದೆ ಟಿವಿ, ಫ್ರಿಡ್ಜ್, ಗೀಸರ್

Flipkart Sale: 50 ಪ್ರತಿಶತದವರೆಗೆ ರಿಯಾಯಿತಿಗಳು ಲಭ್ಯವಿರುವ ಹಲವು  ಸಾಮಗ್ರಿಗಳು ಇಲ್ಲಿವೆ.   ಈ ದೀಪಾವಳಿಯ ಮೊದಲು ನಿಮ್ಮ ಗೃಹೋಪಯೋಗಿ ಉಪಕರಣಗಳನ್ನು ಖರೀದಿಸುವುದಾದರೆ ಈ ಸೇಲ್ ನಿಮಗೆ ಸುವರ್ಣಾವಕಾಶವನ್ನು ನೀಡುತ್ತದೆ.   

Written by - Ranjitha R K | Last Updated : Oct 23, 2023, 02:44 PM IST
  • ಬಿಗ್ ದಸರಾ ಸೇಲ್ ಅಕ್ಟೋಬರ್ 22 ರಿಂದ ಪ್ರಾರಂಭವಾಗಿದೆ.
  • ಈ ಸೇಲ್ ಅಕ್ಟೋಬರ್ 29 ರವರೆಗೆ ನಡೆಯಲಿದೆ.
  • 50 ಪ್ರತಿಶತದವರೆಗೆ ರಿಯಾಯಿತಿಗಳು ಲಭ್ಯವಿರುವ ಹಲವು ಸಾಮಗ್ರಿಗಳು ಇಲ್ಲಿವೆ.
Flipkartನಲ್ಲಿ ದಸರಾ ಸೇಲ್ ಆರಂಭ ! ಅರ್ಧ ಬೆಲೆಗೆ ಸಿಗುತ್ತಿದೆ ಟಿವಿ, ಫ್ರಿಡ್ಜ್, ಗೀಸರ್  title=

Flipkart Sale : ಫ್ಲಿಪ್‌ಕಾರ್ಟ್‌ನಲ್ಲಿ ಇಲ್ಲಿಯವರೆಗಿನ ಅತಿದೊಡ್ಡ ಮಾರಾಟ ಅಂದರೆ ಬಿಗ್ ದಸರಾ ಸೇಲ್ ಅಕ್ಟೋಬರ್ 22 ರಿಂದ ಪ್ರಾರಂಭವಾಗಿದೆ. ಈ ಸೇಲ್ ಅಕ್ಟೋಬರ್ 29 ರವರೆಗೆ ನಡೆಯಲಿದೆ. ಈ  ಸೇಲ್ ನಲ್ಲಿ ಗೃಹೋಪಯೋಗಿ ಉಪಕರಣಗಳಿಂದ ಎಲೆಕ್ಟ್ರಾನಿಕ್ ವಸ್ತುಗಳವರೆಗೆ ಎಲ್ಲದರ ಮೇಲೆ ಭಾರೀ ರಿಯಾಯಿತಿಗಳು ಲಭ್ಯವಿರುತ್ತವೆ. ಅಲ್ಲದೆ, 50 ಪ್ರತಿಶತದವರೆಗೆ ರಿಯಾಯಿತಿಗಳು ಲಭ್ಯವಿರುವ ಹಲವು  ಸಾಮಗ್ರಿಗಳು ಇಲ್ಲಿವೆ.   ಈ ದೀಪಾವಳಿಯ ಮೊದಲು ನಿಮ್ಮ ಗೃಹೋಪಯೋಗಿ ಉಪಕರಣಗಳನ್ನು ಖರೀದಿಸುವುದಾದರೆ ಈ ಸೇಲ್ ನಿಮಗೆ ಸುವರ್ಣಾವಕಾಶವನ್ನು ನೀಡುತ್ತದೆ.   ಫ್ಲಿಪ್‌ಕಾರ್ಟ್‌ಗೆ ಹೋಗಿ ಮತ್ತು ನಿಮ್ಮ ನೆಚ್ಚಿನ ಉತ್ಪನ್ನವನ್ನು ಆರಿಸಿಕೊಳ್ಳಬೇಕು. 

realme TechLife 8.5 ಕೆಜಿ 5 ಸ್ಟಾರ್ ರೇಟಿಂಗ್ ಸೆಮಿ ಆಟೋಮ್ಯಾಟಿಕ್ ಟಾಪ್ ಲೋಡ್ ವಾಷಿಂಗ್ ಮೆಷಿನ್ ಗ್ರೇ, ಬ್ಲಾಕ್ :   
ಬಿಗ್ ದಸರಾ ಸೇಲ್‌ನಲ್ಲಿ, ಈ 8.5 ಕೆ.ಜಿ ಸಾಮರ್ಥ್ಯದ ವಾಷಿಂಗ್ ಮೆಷಿನ್ ಮೇಲೆ ಸಂಪೂರ್ಣ 50 ಶೇಕಡಾದಷ್ಟು ರಿಯಾಯಿತಿ ನೀಡಲಾಗುತ್ತಿದೆ. ಅಂದರೆ ಈ ವಾಷಿಂಗ್ ಮೆಶಿನ್ ಅನ್ನು ಈಗ 18,990 ರೂ. ಬದಲು ಕೇವಲ  9,490 ರೂ. ಗಳಿಗೆ ಖರೀದಿಸಬಹುದು. ಈ ಮೆಶಿನ್ ನ ವೈಶಿಷ್ಟ್ಯಗಳ ಹೇಳುವುದಾದರೆ ಇದು ಅರೆ-ಸ್ವಯಂಚಾಲಿತ ಟಾಪ್ ಲೋಡ್  ಮೆಶಿನ್. ಸುಲಭವಾದ ಡ್ರೈ ಮತ್ತು ಹಾರ್ಡ್ ವಾಟರ್ ವಾಶ್‌ನಂತಹ ವೈಶಿಷ್ಟ್ಯಗಳನ್ನು ಇದು ಹೊಂದಿದೆ. 

ಇದನ್ನೂ ಓದಿ : ಮನೆಯ ಯಾವ ಜಾಗದಲ್ಲಿ ವೈಫೈ ರೂಟರ್ ಅನ್ನು ಅಳವಡಿಸಿದರೆ ಇಂಟರ್ನೆಟ್ ವೇಗ ಜಾಸ್ತಿ ಸಿಗುತ್ತೆ?

SAMSUNG Crystal 4K iSmart Series 108 cm (43 inch) Ultra HD (4K) LED Smart Tizen TV 2023  ಎಡಿಶನ್ : 
ಫ್ಲಿಪ್‌ಕಾರ್ಟ್ ಈ ಸ್ಮಾರ್ಟ್ ಎಲ್‌ಇಡಿ ಟಿವಿಯಲ್ಲಿ ಸಂಪೂರ್ಣ 46% ರಿಯಾಯಿತಿಯನ್ನು ನೀಡುತ್ತಿದೆ. ರಿಯಾಯಿತಿಯ ನಂತರ ಗ್ರಾಹಕರು ಇದನ್ನು ಖರೀದಿಸಲು 52,900 ರೂಪಾಯಿ ಬದಲಿಗೆ ಕೇವಲ 28,490 ರೂ.ಗಳನ್ನು ಪಾವತಿಸಿ ಖರೀದಿಸಬಹುದು. ಈ ಎಲ್ಇಡಿ ಟಿವಿಯಲ್ಲಿ, ಗ್ರಾಹಕರು ಕ್ರಿಸ್ಟಲ್ ಪ್ರೊಸೆಸರ್ 4K ಜೊತೆಗೆ ವೀಡಿಯೊ ಕರೆ, motion acceleration, ತ್ರಿ ಸೈಡ್ ಬೇಸಲ್ ಲೆಸ್ ಡಿಸೈನ್ ಮತ್ತು 20 ವ್ಯಾಟ್  ಸ್ಪೌಂದ್ ಔಟ್ಪುಟ್ ಅನ್ನು ನೀಡುತ್ತದೆ.  

ಇದನ್ನೂ ಓದಿ :  ಅಮೆಜಾನ್ ಫ್ಲಿಪ್ ಕಾರ್ಟ್ ಅಲ್ಲ ಈ web ಸೈಟ್ ನಲ್ಲಿ ಅರ್ಧ ಬೆಲೆಗೆ ಸಿಗುತ್ತಿದೆ ಟಿವಿ ಫ್ರಿಡ್ಜ್ !

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News