Airtel, Jio, Vi ಮತ್ತು BSNL ನಿಂದ 9 ಹೊಸ ಡೇಟಾ ಪ್ಲಾನ್ಸ್ : ಬಳಕೆದಾರರಿಗೆ ಸಿಗಲಿದೆ ಅನಿಯಮಿತ ಡೈಲಿ ಡೇಟಾ!

ಏರ್‌ಟೆಲ್, ವಿಐ, ರಿಲಯನ್ಸ್ ಜಿಯೋ, ಬಿಎಸ್‌ಎನ್‌ಎಲ್ ಟೆಲಿಕಾಂ ಕಂಪನಿಗಳು ಗ್ರಾಹಕರಿಗಾಗಿ ವಿವಿಧ ಪ್ಲಾನ್ ಗಳನ್ನ ಜಾರಿಗೆ ತಂದಿವೆ. ಇಲ್ಲಿ ಕೆಲವು ಗ್ರಾಹಕರಿಗೆ ಉಪಯುಕ್ತ ಪ್ಲಾನ್ ಗಳ ಬಗ್ಗೆ ನಿಮಗಾಗಿ ಮಾಹಿತಿ.. 

Written by - Channabasava A Kashinakunti | Last Updated : Jul 16, 2021, 11:40 AM IST
  • ಟೆಲಿಕಾಂ ಕಂಪನಿಗಳು ಗ್ರಾಹಕರಿಗಾಗಿ ವಿವಿಧ ಪ್ಲಾನ್ ಗಳನ್ನ ಜಾರಿಗೆ ತಂದಿವೆ
  • ಇಲ್ಲಿ ಕೆಲವು ಗ್ರಾಹಕರಿಗೆ ಉಪಯುಕ್ತ ಪ್ಲಾನ್ ಗಳ ಬಗ್ಗೆ ಮಾಹಿತಿ ನಿಮಗಾಗಿ
  • ಧ್ವನಿ ಕರೆಗಳು ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಧ್ವನಿ ಕರೆ
Airtel, Jio, Vi ಮತ್ತು BSNL ನಿಂದ 9 ಹೊಸ ಡೇಟಾ ಪ್ಲಾನ್ಸ್ : ಬಳಕೆದಾರರಿಗೆ ಸಿಗಲಿದೆ ಅನಿಯಮಿತ ಡೈಲಿ ಡೇಟಾ! title=

ನವದೆಹಲಿ : ಏರ್‌ಟೆಲ್, ವಿಐ, ರಿಲಯನ್ಸ್ ಜಿಯೋ, ಬಿಎಸ್‌ಎನ್‌ಎಲ್ ಟೆಲಿಕಾಂ ಕಂಪನಿಗಳು ಗ್ರಾಹಕರಿಗಾಗಿ ವಿವಿಧ ಪ್ಲಾನ್ ಗಳನ್ನ ಜಾರಿಗೆ ತಂದಿವೆ. ಇಲ್ಲಿ ಕೆಲವು ಗ್ರಾಹಕರಿಗೆ ಉಪಯುಕ್ತ ಪ್ಲಾನ್ ಗಳ ಬಗ್ಗೆ ನಿಮಗಾಗಿ ಮಾಹಿತಿ.. 

1. ರಿಲಯನ್ಸ್ ಜಿಯೋ 2397 ರೂ. ರಿಚಾರ್ಜ್ ಪ್ಲಾನ್ 

ವ್ಯಾಲಿಡಿಟಿ: 365 ದಿನಗಳು

ಡೇಟಾ: 365 ಜಿಬಿ

SMS: ದಿನಕ್ಕೆ 100 ಎಸ್‌ಎಂಎಸ್

ಧ್ವನಿ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಕರೆ

2. ರಿಲಯನ್ಸ್ ಜಿಯೋ 597 ರೂ. ರಿಚಾರ್ಜ್ ಪ್ಲಾನ್ 

ವ್ಯಾಲಿಡಿಟಿ : 90 ದಿನಗಳು

ಡೇಟಾ: 75 ಜಿಬಿ

ಎಸ್‌ಎಂಎಸ್: ದಿನಕ್ಕೆ 100 ಎಸ್‌ಎಂಎಸ್

ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಧ್ವನಿ ಕರೆ

3. ರಿಲಯನ್ಸ್ ಜಿಯೋ 447 ರೂ. ರಿಚಾರ್ಜ್ ಪ್ಲಾನ್ 

ವ್ಯಾಲಿಡಿಟಿ : 60 ದಿನಗಳು

ಡೇಟಾ: 50 ಜಿಬಿ

ಎಸ್‌ಎಂಎಸ್: ದಿನಕ್ಕೆ 100 ಎಸ್‌ಎಂಎಸ್

ಧ್ವನಿ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಧ್ವನಿ ಕರೆ

ಇದನ್ನೂ ಓದಿ : Reliance Jio: ಜಿಯೋ ತಂದಿದೆ ಅತ್ಯುತ್ತಮ ಅಗ್ಗದ ಆಫರ್, 1 ಜಿಬಿ ಡೇಟಾ 11 ರೂ.ಗಳಿಗೆ ಲಭ್ಯ

4. ರಿಲಯನ್ಸ್ ಜಿಯೋ 247  ರೂ. ರಿಚಾರ್ಜ್ ಪ್ಲಾನ್ 

ವ್ಯಾಲಿಡಿಟಿ : 30 ದಿನಗಳು

ಡೇಟಾ: 25 ಜಿಬಿ

ಎಸ್‌ಎಂಎಸ್: ದಿನಕ್ಕೆ 100 ಎಸ್‌ಎಂಎಸ್

ಧ್ವನಿ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಧ್ವನಿ ಕರೆ

5. ರಿಲಯನ್ಸ್ ಜಿಯೋ ರೂ 127 ರಿಚಾರ್ಜ್ ಪ್ಲಾನ್ :

ವ್ಯಾಲಿಡಿಟಿ : 15 ದಿನಗಳು

ಡೇಟಾ: 12 ಜಿಬಿ

ಎಸ್‌ಎಂಎಸ್: ದಿನಕ್ಕೆ 100 ಎಸ್‌ಎಂಎಸ್

ಧ್ವನಿ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಧ್ವನಿ ಕರೆ

6. ಏರ್‌ಟೆಲ್ 456 ರೂ. ರಿಚಾರ್ಜ್ ಪ್ಲಾನ್ 

ವ್ಯಾಲಿಡಿಟಿ : 60 ದಿನಗಳು

ಡೇಟಾ: 50 ಜಿಬಿ

ಎಸ್‌ಎಂಎಸ್: ದಿನಕ್ಕೆ 100 ಎಸ್‌ಎಂಎಸ್

ಧ್ವನಿ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಧ್ವನಿ ಕರೆ

ಇದನ್ನೂ ಓದಿ : ಭಾರತದಲ್ಲಿ ಮೇ 15 ರಿಂದ ಜೂನ್ 15 ರ ನಡುವೆ 20 ಲಕ್ಷಕ್ಕೂ ಹೆಚ್ಚು ವಾಟ್ಸಾಪ್ ಖಾತೆಗಳ ನಿಷೇಧ

7. Vi 447 ರೂ. ರಿಚಾರ್ಜ್ ಪ್ಲಾನ್ 

ವ್ಯಾಲಿಡಿಟಿ : 60 ದಿನಗಳು

ಡೇಟಾ: 50 ಜಿಬಿ

ಎಸ್‌ಎಂಎಸ್: ದಿನಕ್ಕೆ 100 ಎಸ್‌ಎಂಎಸ್

ಧ್ವನಿ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಧ್ವನಿ ಕರೆ

8. Vi 267 ರೂ. ರಿಚಾರ್ಜ್ ಪ್ಲಾನ್ 

ವ್ಯಾಲಿಡಿಟಿ : 30 ದಿನಗಳು

ಡೇಟಾ: 25 ಜಿಬಿ

ಎಸ್‌ಎಂಎಸ್: ದಿನಕ್ಕೆ 100 ಎಸ್‌ಎಂಎಸ್

ಧ್ವನಿ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಧ್ವನಿ ಕರೆ

9. ಬಿಎಸ್‌ಎನ್‌ಎಲ್  447 ರೂ. ರಿಚಾರ್ಜ್ ಪ್ಲಾನ್ 

ವ್ಯಾಲಿಡಿಟಿ : 60 ದಿನಗಳು

ಡೇಟಾ: 100 ಜಿಬಿ

ಎಸ್‌ಎಂಎಸ್: ದಿನಕ್ಕೆ 100 ಎಸ್‌ಎಂಎಸ್

ಧ್ವನಿ ಕರೆಗಳು: ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಧ್ವನಿ ಕರೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News