constipation home remedies: ಮಲಬದ್ಧತೆ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುತ್ತಿದೆ. ಇಂದಿನ ಬಿಡುವಿಲ್ಲದ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದ, ಅನೇಕ ಜನರು ಮಲಬದ್ಧತೆಯಿಂದ ಬಳಲುತ್ತಿದ್ದಾರೆ. ಮಲವಿಸರ್ಜನೆಯ ಸಮಯದಲ್ಲಿ ತೀವ್ರವಾದ ನೋವು ಮತ್ತು ಅಸ್ವಸ್ಥತೆ ಇದ್ದರೆ, ಅದನ್ನು ಮಲಬದ್ಧತೆ ಎನ್ನುತ್ತಾರೆ.
ಶುಂಠಿಯು ಉರಿಯೂತ ನಿವಾರಕ ಗುಣಗಳಿಂದ ಕೂಡಿದೆ. ಇದು ಉರಿಯೂತವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮೊಣಕಾಲು ನೋವು ಇರುವವರು ಶುಂಠಿ ಚಹಾವನ್ನು ಕುಡಿಯಬೇಕು ಅಥವಾ ಶುಂಠಿ ಪೇಸ್ಟ್ ಮಾಡಿ ಮತ್ತು ನೋವಿನ ಜಾಗಕ್ಕೆ ಹಚ್ಚಬೇಕು.
ಕೆಂಪು ಮೆಣಸಿನಕಾಯಿ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಪ್ಸೈಸಿನ್ ಎಂಬ ಅಂಶವಿದ್ದು ಇದು ಚಯಾಪಚಯವನ್ನು ಹೆಚ್ಚಿಸುತ್ತದೆ. ಇದು ತೂಕ ನಷ್ಟಕ್ಕೂ ಸಹಾಯ ಮಾಡುತ್ತದೆ. ಸಂಶೋಧನೆಯ ಪ್ರಕಾರ, ಕೇನ್ ಪೆಪರ್ ಕ್ಯಾನ್ಸರ್ ಮತ್ತು ಸೈನಸ್ ಸಮಸ್ಯೆಗಳನ್ನು ತಡೆಗಟ್ಟುವಲ್ಲಿ ಸಹ ಪ್ರಯೋಜನಕಾರಿಯಾಗಿದೆ.
home remedies to get rid of rats: ಮನೆಯಲ್ಲಿ ಜಿರಳೆ, ಹಲ್ಲಿ ಕಂಡರೆ ಟೆನ್ಷನ್ ಆಗುತ್ತೆ. ಅದರಲ್ಲೂ ಇಲಿ ಕಂಡರೆ ಕೇಳೊದೇ ಬೇಡ ಏನು ಅವಾಂತರ ಮಾಡುತ್ತೋ ಅನ್ನೋ ಭಯ ಎಲ್ಲರಿಗೂ ಶುರುವಾಗುತ್ತೆ.. ಬಟ್ಟೆ, ವಸ್ತುಗಳು, ಆಹಾರದ ಬಗ್ಗೆ ಚಿಂತಿಸಬೇಕಾಗುತ್ತದೆ.. ಆದರೆ ಇಲಿಗಳಿಗೆ ರಾಮಬಾಣ ನಿಮ್ಮ ಅಡುಗೆಮನೆಯಲ್ಲಿಯೇ ಇದೆ..
ಪ್ರತಿಯೊಂದು ಪೂಜೆ ಹಾಗೂ ದೇವರ ಕಾರ್ಯಕ್ರಮಗಳಿಗೆ ವೀಳ್ಯದೆಲೆ ಹಾಗೂ ಅಡಕೆ ಬಳಕೆ ಮಾಡುತ್ತಾರೆ ಶುಭ ಕಾರ್ಯಗಳಿಂದ ಹಿಡಿದು ಎಲ್ಲಾ ರೀತಿಯ ಸಮಾರಂಭಗಳಲ್ಲೂ ವೀಳ್ಯದೆಲೆ ಬಳಕೆ ಕಡ್ಡಾಯವಾಗಿ ಇರುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.