ಬಾಳೆಹಣ್ಣನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿದರೆ ಅದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ, ಅಂತಹ ಪರಿಸ್ಥಿತಿಯಲ್ಲಿ ಅನೇಕ ಜನರು ಈ ಹಣ್ಣಿನೊಂದಿಗೆ ದಿನವನ್ನು ಪ್ರಾರಂಭಿಸುತ್ತಾರೆ.ವಿಶೇಷವಾಗಿ ಹಾಲು ಮತ್ತು ಬಾಳೆಹಣ್ಣು ಬೆರೆಸಿ ತಿನ್ನುವುದು ಬೆಳಗಿನ ಉಪಾಹಾರದ ಒಂದು ಭಾಗವಾಗಿದೆ, ಆದರೂ ಇದು ಪ್ರತಿಯೊಬ್ಬರ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ದಿನ ಯಾವ ರೋಗದ ಸಮಸ್ಯೆ ಇರುವವರು ಬೆಳಗ್ಗೆ ಬಾಳೆ ಹಣ್ಣನ್ನು ತಿನ್ನಬಾರದು ಎನ್ನುವುದನ್ನು ತಿಳಿಯೋಣ ಬನ್ನಿ.
ಬಾಳೆಹಣ್ಣು ತುಂಬಾ ಪೌಷ್ಟಿಕಾಂಶದ ಹಣ್ಣಾಗಿದ್ದು, ಹಲವು ರೀತಿಯ ಪೋಷಕಾಂಶಗಳನ್ನು ಒಳಗೊಂಡಿದೆ. ಇದನ್ನು ನೀವು ಖರೀದಿಸಲು ಹೆಚ್ಚು ಹಣವನ್ನು ಖರ್ಚು ಮಾಡಬೇಕಾಗಿಲ್ಲ. ಭಾರತದ ಹೆಸರಾಂತ ಪೌಷ್ಟಿಕತಜ್ಞರಾದ ನಿಖಿಲ್ ವಾಟ್ಸ್ ಅವರು ಬಾಳೆಹಣ್ಣಿನ ಮಹತ್ವದ ಕುರಿತಾಗಿ ಹೇಳುತ್ತಾ ಹಸಿ ಬಾಳೆಹಣ್ಣುಗಳನ್ನು ನಿಯಮಿತವಾಗಿ ತಿನ್ನುವುದರಿಂದ ಆರೋಗ್ಯ ಪ್ರಯೋಜನಗಳನ್ನು ಬಹಿರಂಗಪಡಿಸಿದ್ದಾರೆ.
Raw Banana Benefits: ಬಾಳೆಕಾಯಿಯಲ್ಲಿ ಸಕ್ಕರೆಯ ಪ್ರಮಾಣ ಕಡಿಮೆ ಇದ್ದು, ನಾರಿನಾಂಶ,ಫ್ಯಾಟಿ ಆಮ್ಲ ಪೊಟ್ಯಾಷಿಯಂ ಫೈಬರ್, ವಿಟಮಿನ್ಗಳು (ವಿಟಮಿನ್ ಸಿ ಮತ್ತು ವಿಟಮಿನ್ ಬಿ 6 , ಸೇರಿದಂತೆ ಅನೇಕ ಪೌಷ್ಟಿಕಾಂಶಗಳ್ನು ಹೊಂದಿದೆ.
ಬಾಳೆಹಣ್ಣು ತಿನ್ನುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ನೀವು ಕೇಳಿರಬಹುದು. ಬಾಳೆಹಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚಾಗಿ ಕಂಡುಬರುತ್ತವೆ. ಇದನ್ನು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ. ಆಯುರ್ವೇದದಲ್ಲೂ ಬಾಳೆಹಣ್ಣಿನ ಸೇವನೆಯನ್ನು ಶಕ್ತಿಯುತ ಎಂದು ವಿವರಿಸಲಾಗಿದೆ.
ಪಂಚತಾರಾ ಹೋಟೆಲ್ನಲ್ಲಿ ಎರಡು ಬಾಳೆಹಣ್ಣು ತಿಂದ ವ್ಯಕ್ತಿ ಬಿಲ್ ನೋಡಿ ಬೆರಗಾಗಿದ್ದಾರೆ. ಅಸಲಿಗೆ ಬಾಲಿವುಡ್ ನಟ ಮತ್ತು ನಿರ್ದೇಶಕ ರಾಹುಲ್ ಬೋಸ್ ತಮ್ಮ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.