YouTube Shorts: ಯೂಟ್ಯೂಬ್ ಶಾರ್ಟ್ಸ್ ನಲ್ಲಿ ಹೊಸ ವೈಶಿಷ್ಟ್ಯವೊಂದು ಸೇರ್ಪಡೆಯಾಗಿದೆ. ಇದೀಗ ಈ ವೈಶಿಷ್ಟ್ಯದ ಸಹಾಯದಿಂದ ಬಳಕೆದಾರರು, ಕಿರುಚಿತ್ರಗಳಿಗೆ ಅರ್ಥಾತ್ ಯೂಟ್ಯೂಬ್ ಶಾರ್ಟ್ಸ್ ಗಳಿಗೆ ಮ್ಯೂಸಿಕ್ ಮತ್ತು ವೀಡಿಯೊಗಳನ್ನು ಸುಲಭವಾಗಿ ರೀಮಿಕ್ಸ್ಗಳನ್ನು ಮಾಡಬಹುದಾಗಿದೆ. ಇದಕ್ಕಾಗಿ ಯೂಟ್ಯೂಬ್ ತನ್ನ ಬಳಕೆದಾರರಿಗೆ ನಾಲ್ಕು ಟೂಲ್ ಗಳನ್ನು ಒದಗಿಸಲಿದ್ದು, ಇವುಗಳನ್ನು ಬಳಸುವುದು ಕೂಡ ತುಂಬಾ ಸುಲಭ ಎಂದು ಹೇಳಲಾಗುತ್ತಿದೆ.
ಯುಟ್ಯೂಬ್ ತನ್ನ ವೆಬ್ ಪ್ಲೇಯರ್ ಮತ್ತು ಮೊಬೈಲ್ ಅಪ್ಲಿಕೇಶನ್ಗಳಿಗೆ ಹೊಸ ಪ್ಲೇಬ್ಯಾಕ್ ವೈಶಿಷ್ಟ್ಯವನ್ನು ಸೇರಿಸಿದೆ. ಅದು ಬಳಕೆದಾರರು ವೀಕ್ಷಿಸುತ್ತಿರುವ ವೀಡಿಯೊದ ಹೆಚ್ಚು ಮರುಪ್ಲೇ ಮಾಡಿದ ಭಾಗಗಳನ್ನು ಗುರುತಿಸಲು ಸಹಾಯ ಮಾಡುತ್ತದೆ.
YouTube's new feature: ಈಗ ಯೂಟ್ಯೂಬ್ ಬಳಕೆದಾರರು 100 ಕ್ಕೂ ಹೆಚ್ಚು ಭಾಷೆಗಳ ನಡುವೆ ಕಾಮೆಂಟ್ಗಳನ್ನು ಭಾಷಾಂತರಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ, ಬಳಕೆದಾರರು ಕಾಮೆಂಟ್ ವಿಭಾಗಕ್ಕೆ ಹೋಗಿ ಅನುವಾದ ಆಯ್ಕೆಯನ್ನು ಕ್ಲಿಕ್ ಮಾಡಬೇಕು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.