Yellow teeth home remedies: ಮುಖದ ನಗು ಕೇವಲ ಮನುಷ್ಯನನ್ನು ಹೈಲೈಟ್ ಮಾಡುವುದಲ್ಲದೆ, ಆ ವ್ಯಕ್ತಿಯ ಹಲ್ಲುಗಳನ್ನು ಕೂಡ ಪ್ರಮುಖವಾಗುತ್ತದೆ. ಅನೇಕ ಜನರು ಯಾರನ್ನಾದರೂ ಭೇಟಿಯಾದಾಗ ಮಾತನಾಡಲು ಹಿಂಜರಿಯುತ್ತಾರೆ. ಏಕೆಂದರೆ ಅವರ ಹಲ್ಲುಗಳು ಹಳದಿಯಾಗಿರುತ್ತದೆ. ಇದೇ ಕಾರಣದಿಂದ ಮುಜುಗರಕ್ಕೀಡಾಗುತ್ತಾರೆ. ಈ ಹಿನ್ನೆಲೆಯಲ್ಲಿ ನಿಮಗಾಗಿ ಕೆಲವೊಂದು ಸಿಂಪಲ್ ಟಿಪ್ಸ್ ಗಳನ್ನು ತಂದಿದ್ದೇವೆ.
Teeth Cleaning Remedies: ನಾವು ಆರೋಗ್ಯವಂತರಾಗಿ ಫಿಟ್ ಆಗಿರಲು ನಮ್ಮ ಬಾಯಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಅಗತ್ಯ. ನಮ್ಮಲ್ಲಿರುವ ಪ್ರತಿಯೊಬ್ಬರೂ ತಮ್ಮ ಹಲ್ಲುಗಳು ಸ್ವಚ್ಛವಾಗಿ ಮತ್ತು ಹೊಳೆಯುವಂತೆ ಕಾಣಬೇಕೆಂದು ಬಯಸುತ್ತಾರೆ. ಆದರೆ, ನಾನಾ ಕಾರಣಗಳಿಂದಾಗಿ ಹಲ್ಲುಗಳಲ್ಲಿ ಕೊಳೆ ಶೇಖರಣೆ ಆಗಿ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗುತ್ತವೆ. ಆದರೆ, ನೀವು ನಿಮ್ಮ ಅಡುಗೆ ಮನೆಯಲ್ಲಿರುವ ಕೆಲವು ಪದಾರ್ಥಗಳನ್ನು ಬಳಸಿ ಈ ಸಮಸ್ಯೆಯಿಂದ ಸುಲಭವಾಗಿ ಪರಿಹಾರ ಪಡೆಯಬಹುದು.
Home remedies For Yellow teeth: ಪ್ರತಿಯೊಬ್ಬರೂ ನಗುತ್ತಿರುವ ಮುಖವನ್ನು ಇಷ್ಟಪಡುತ್ತಾರೆ ಮತ್ತು ನಿಮ್ಮ ಹಲ್ಲುಗಳು ನಿಮ್ಮ ನಗುವನ್ನು ಹೆಚ್ಚು ಸುಂದರವಾಗಿಸುತ್ತದೆ. ಕೆಲವು ಕಾರಣಗಳಿಂದ ಈ ಹಲ್ಲುಗಳು ಹಳದಿ ಬಣ್ಣಕ್ಕೆ ತಿರುಗಿದರೆ, ಕೆಲವರು ನಗಲೂ ಸಹ ಮುಜುಗರ ಪಟ್ಟುಕೊಳ್ಳುತ್ತಾರೆ. ಇನ್ನೂ ಕೆಲವರಲ್ಲಿ ಈ ಹಳದಿ ಹಲ್ಲಿನ ಸಮಸ್ಯೆಯು ಅವರ ಆತ್ಮವಿಶ್ವಾಸವನ್ನೇ ಕುಗ್ಗಿಸುತ್ತದೆ.
ಕೆಲವರಿಗೆ ಹಲ್ಲುಜ್ಜದೆ ಟೀ ಬಿಸ್ಕತ್ ತಿನ್ನುವ ಅಭ್ಯಾಸವಿರುತ್ತದೆ. ಈ ಸಂದರ್ಭದಲ್ಲಿ ನಿಮ್ಮ ಹಲ್ಲುಗಳು ಹುಳುಕಾಗಲು ಪ್ರಾರಂಭಿಸುತ್ತೀರಿ. ಆದ್ದರಿಂದ ನೀವು ಎದ್ದ ತಕ್ಷಣ ಯಾವಾಗಲೂ ಬ್ರಷ್ ಮಾಡಬೇಕು.
ಈ ಲೇಖನದಲ್ಲಿ ಕೆಲವು ಮನೆಮದ್ದುಗಳನ್ನು ನಾವು ನಿಮಗಾಗಿ ತಂದಿದ್ದೇವೆ. ಅವುಗಳನ್ನು ಅಳವಡಿಸಿಕೊಂಡ 15 ದಿನಗಳಲ್ಲಿ ನಿಮ್ಮ ಹಲ್ಲುಗಳು (Dental Care) ಮುತ್ತುಗಳಂತೆ ಹೊಳೆಯುತ್ತವೆ ಮತ್ತು ಆರೋಗ್ಯಕರವಾಗುತ್ತವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.