ಇಲ್ಲಿಯವರೆಗೂ '15,000 ಕ್ಕೂ ಹೆಚ್ಚು ಮರಣೋತ್ತರ ಪರೀಕ್ಷೆಗಳನ್ನು ನಡೆಸಿರುವ ನಾನು ನನ್ನ ಇಡೀ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಇಂತಹ ಪ್ರಕರಣವನ್ನು ನೋಡಿದ್ದೇನೆ ಎಂದು ಶವಪರೀಕ್ಷೆ ನಡೆಸಿದ ಡಾ.ಸಂತು ಬಾಗ್ ತಿಳಿಸಿದ್ದಾರೆ.
Weired Pregnancy: ಅಮೆರಿಕದ ಕಾಂಗೋ ನಗರದಲ್ಲಿ ಗರ್ಭಧಾರಣೆಗೆ ಸಂಬಂಧಿಸಿದ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ಮಹಿಳೆಯೊಬ್ಬರು 9 ವರ್ಷಗಳ ಕಾಲ ಗರ್ಭಿಣಿಯಾಗಿದ್ದು, ನಂತರ ಆಕೆಯ ಹೊಟ್ಟೆಯಿಂದ ಮಗುವಿನ ಬದಲಿಗೆ ಕಲ್ಲು ಹೊರಬಂದಿದೆ ಎನ್ನಲಾಗಿದೆ.
Weired News: ಮೊದಲು ತನ್ನ ಪತ್ನಿಗೆ ಮತ್ತೇರಿಸುವ ಮಾದಕ ಪದಾರ್ಥ ನೀಡಿದ ಪತಿ, ನಂತರ ಆಕೆಯ ಕಣ್ಣುಗಳಿಗೆ ಪಟ್ಟಿ ಕಟ್ಟುತ್ತಾನೆ. ಬಳಿಕ ತನ್ನ ತನ್ನ ಸಹೋದ್ಯೋಗಿಯಿಂದ ತನ್ನ ಕಣ್ಣಿನ ಎದುರಲ್ಲೇ ಅತ್ಯಾಚಾರ ಮಾಡಿಸುವ ಪ್ರಯತ್ನ ಮಾಡುತ್ತಾನೆ. ಬೆಚ್ಚಿಬೀಳಿಸುವ ಈ ಪ್ರಕರಣ ಸಿಂಗಾಪುರ್ ನಿಂದ ವರದಿಯಾಗಿದೆ.
Girls To Turn Into Boys:ಲಾ ಸೆಲಿನಾಸ್ (La Salinas) ಹೆಸರಿನ ಈ ಗ್ರಾಮದ ಹುಡುಗಿಯರು ತನ್ನ ವಯಸ್ಸಿನ 12 ವರ್ಷಕ್ಕೆ ತಿರುಗುತ್ತಿದ್ದಂತೆ ಯುವಕರಾಗಿ ಪರಿವರ್ತನೆಯಾಗುತ್ತಾರಂತೆ. (Girls to turn into Boys). ಈ ಗ್ರಾಮದ ಜನಸಂಖ್ಯೆ ಕೇವಲ 6 ಸಾವಿರ ಮಾತ್ರ. ಆದರೂ ಕೂಡ ಈ ಚಿಕ್ಕ ಗ್ರಾಮ ತನ್ನೀ ವಿಶೇಷತೆಗಾಗಿ ವಿಶ್ವಾದ್ಯಂತದ ಸಂಶೋಧಕರಿಗೆ ಸಂಶೋಧನೆಯ ವಿಷಯವಾಗಿ ಮಾರ್ಪಟ್ಟಿದೆ. ಪ್ರಪಂಚದ ನಕಾಶೆಯಲ್ಲಿ ಈ ಊರಿನ ಗುರುತು ಒಂದು ಗೂಢ ಗ್ರಾಮವಾಗಿ ಮಾರ್ಪಟ್ಟಿದೆ.
ಮಾರಿಷಸ್ನ ಹುಡುಗಿಯರು ತಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಗಮನ ಹರಿಸುತ್ತಾರೆ. ಮಾರಿಷಸ್ನಲ್ಲಿ, ಮದುವೆಯ ಸಮಯದಲ್ಲಿ ಹುಡುಗಿ ಅಧಿಕ ತೂಕವಿದ್ದಾಗ, ಅವಳ ಅತ್ತೆ-ಮಾವನ ಮನೆಯವರು ತುಂಬಾ ಸಂತೋಷವಾಗುತ್ತಾರೆ. ವಧು ಅಧಿಕ ತೂಕವಿರುವುದು ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಮಾರಿಷಸ್ನಲ್ಲಿ, ತೆಳ್ಳಗಿನ ಹುಡುಗಿಯರು ಮದುವೆಗೆ ಮುಂಚಿತವಾಗಿ ಸಾಕಷ್ಟು ಆಹಾರ ಸೇವಿಸಲು ಸೂಚಿಸಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.