Rice Side effects : ಒಂದು ತಿಂಗಳ ಕಾಲ ಅನ್ನ ತಿನ್ನದೇ ಇದ್ದರೆ ದೇಹಕ್ಕೆ ಹಲವಾರು ಲಾಭಗಳು ಸಿಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಹೀಗೆ ಮಾಡುವುದರಿಂದ ಕ್ಯಾಲೋರಿ ಕಡಿಮೆಯಾಗುವ ಸಾಧ್ಯತೆಗಳೂ ಇವೆ.
Weight Loss Home Remedy: ರಾತ್ರಿಯಲ್ಲಿ ಜೀರಿಗೆ ನೀರನ್ನು ಸೇವಿಸುವುದು ತುಂಬಾ ಪ್ರಯೋಜನಕಾರಿಯಾಗಿದೆ. ಇದು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ ಮತ್ತು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. Health News In Kannada
Weight Loss Remedy: ಚಿಯಾ ಬೀಜಗಳು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿವೆ. ಈ 5 ವಿಧಾನಗಳಲ್ಲಿ ನೀವು ಇದನ್ನು ಪ್ರತಿದಿನ ಸೇವಿಸಿದರೆ, ನಿಮ್ಮ ತೂಕವು ಕೆಲವೇ ದಿನಗಳಲ್ಲಿ 10 ಕೆಜಿಯಷ್ಟು ಕಡಿಮೆಯಾಗುತ್ತದೆ (Health News In Kannada).
Guava Leaves For Weight Loss : ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಪೇರಲ ಎಲೆಗಳನ್ನು ಸೇವಿಸುವುದರಿಂದ ದೇಹಕ್ಕೆ ಹಲವಾರು ಲಾಭಗಳು ದೊರೆಯುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದರಲ್ಲಿರುವ ಆಯುರ್ವೇದ ಗುಣಗಳು ಎಲ್ಲಾ ರೀತಿಯ ದೀರ್ಘಕಾಲದ ಕಾಯಿಲೆಗಳಿಂದ ಪರಿಹಾರವನ್ನು ನೀಡುತ್ತದೆ.
Almonds For Weight Loss: ಮೆದುಳಿನ ಬೆಳವಣಿಗೆಗೆ, ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಬಾದಾಮಿ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದೇ ಇದೆ. ಈ ಬಾದಾಮಿ ಸೇವನೆಯಿಂದ ಆರೋಗ್ಯಕರವಾಗಿ ತೂಕವನ್ನು ಇಳಿಸಬಹುದು ಎಂದು ನಿಮಗೆ ತಿಳಿದಿದೆಯೇ?
One meal a day: ಇದುವರೆಗಿನ ಒಂದು ಅಧ್ಯಯನದಲ್ಲಿ OMADಯ ಪರಿಣಾಮವು ಮಾನವರಲ್ಲಿ ಕಂಡುಬಂದಿದೆ. ಪ್ರತಿ ಆಹಾರ ಪದ್ಧತಿಯನ್ನು 11 ದಿನಗಳ ಅವಧಿಗೆ ಮಾತ್ರ ಅನುಸರಿಸಲಾಗುತ್ತದೆ. 1 ಊಟವನ್ನು ಸಂಜೆ 5 ರಿಂದ 7ರ ನಡುವೆ ತೆಗೆದುಕೊಳ್ಳಲಾಗಿದೆ.
Masala Tea : ಭಾರತೀಯ ಪಾಕಪದ್ಧತಿಯು ಅದರ ರೋಮಾಂಚಕ ಸುವಾಸನೆ, ಮಸಾಲೆಗಳ ಉದಾರ ಬಳಕೆ ಮತ್ತು ವಿವಿಧ ಆರೋಗ್ಯ ಪ್ರಯೋಜನಗಳಿಂದ ನಿರೂಪಿಸಲ್ಪಟ್ಟಿದೆ. ನೀಡಲಾಗುವ ಆಯ್ಕೆಗಳ ಪೈಕಿ, ಅದರ ವಿಶಿಷ್ಟ ರುಚಿ ಮತ್ತು ಅಸಂಖ್ಯಾತ ಆರೋಗ್ಯ ಪ್ರಯೋಜನಗಳಿಗಾಗಿ ಎದ್ದು ಕಾಣುವ ಒಂದು ಮಸಾಲಾ ಚಾಯ್. ಇದರಿಂದ ತೂಕ ನಷ್ಟದ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
Drinks for weight loss : ತೂಕ ಇಳಿಸಿಕೊಳ್ಳಲು ಹಲವಾರು ದಿನಗಳಿಂದ ನೀವು ಹರಸಾಹಸ ಪಡುತ್ತಿದ್ದೀರಾ..? ಹಾಗಿದ್ರೆ ಈ ಪೋಸ್ಟ್ನಲ್ಲಿ ನಿಮ್ಮ ತೂಕ ಇಳಿಸುವ ಪ್ರಯತ್ನಕ್ಕೆ ಸಹಾಯ ಮಾಡುವ 5 ಬೆಳಗಿನ ಹೊತ್ತು ಸೇವಿಸುವ ಪಾನೀಯಗಳ ಬಗ್ಗೆ ತಿಳಿಸಲಾಗಿದೆ.. ಓದಿ..
ನೀವು ಪ್ರೊಟೀನ್ಯುಕ್ತ ಆಹಾರ ಕ್ರಮ ಅನುಸರಿಸುತ್ತಿದ್ದರೆ ದಿನಕ್ಕೆ 3 ಮೊಟ್ಟೆಗಳನ್ನು ಸೇವಿಸಬಹುದು. ಇದಕ್ಕಿಂತ ಹೆಚ್ಚಿನ ಪ್ರಮಾಣ ಮೊಟ್ಟೆ ಸೇವಿಸಬಯಸಿದರೆ ವೈದ್ಯರ ಅನುಮತಿ ಪಡೆದುಕೊಳ್ಳುವುದು ಉತ್ತಮ.
Solution for Fat: ಕೆಲವೊಮ್ಮೆ ಯಾವುದೇ ತರಹದ ಡಯಟ್ ಮಾರ್ಗವನ್ನು ಬಳಸಿದರೂ ದೇಹದ ಕೊಬ್ಬು ಕಡಿಮೆಯಾಗುವ ಸೂಚನೆಗಳೇ ಇರುವುದಿಲ್ಲ ಅದಕ್ಕೆಂದೇ ಕೆಲವು ಪರಿಹಾರ ಕ್ರಮಗಳು ಇಲ್ಲಿವೆ ನೋಡಿ.
Food supplements ಬಳಕೆಯಿಂದ ದೇಹದಿಂದ ಹೆಚ್ಚುವರಿ ತೂಕವನ್ನು ತ್ವರಿತವಾಗಿ ಮತ್ತು ಸುಲಭವಾಗಿ ಕಡಿಮೆ ಆಗುತ್ತದೆ. ಆದರೆ ಡಯಟ್ ಮಾತ್ರೆಗಳು ಅಥವಾ ಸಪ್ಲಿಮೆಂಟ್ಸ್ ಸೇವನೆಯಿಂದ ದೇಹದಲ್ಲಿ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತವೆ ಅಂತಾ ನಿಮಗೆ ಗೊತ್ತಾ..?
ಮಿತಿಮೀರಿದ ಕ್ಯಾಲೋರಿ ನಿರ್ಬಂಧ ಮತ್ತು ವಿಪರೀತ ಡಯಟ್ ಆರೋಗ್ಯಕ್ಕೆ ಎಂದಿಗೂ ಮಾರಕ. ಇದು ತೂಕ ನಷ್ಟಕ್ಕೆ ಸಹಾಯ ಮಾಡಬಹುದಾದರೂ ಆರೋಗ್ಯದ ಮೇಲೆ ಒಂದಲ್ಲ ಒಂದು ರೀತಿಯಲ್ಲಿ ಪಪರಿಣಾಮ ಬೀರಲಿದೆ.
Top 5 Morning Drinks for Weight Loss: ಆಯುರ್ವೇದದ ಪ್ರಕಾರ, ತೂಕ ಇಳಿಕೆಗಾಗಿ ಪ್ರಯತ್ನಿಸುತ್ತಿರುವವರಿಗೆ ಕೆಲವು ಪಾನೀಯಗಳು ಮ್ಯಾಜಿಕ್ ನಂತೆ ಕಾರ್ಯ ನಿರ್ವಹಿಸುತ್ತವೆ ಎಂದು ಹೇಳಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.