Popular Apps Banned: ಜಗತ್ತಿನ ಪ್ರಸಿದ್ದ ಮೆಸೇಜಿಂಗ್ ಪ್ಲಾಟ್ಫಾರ್ಮ್ ವಾಟ್ಸಾಪ್ ಹಾಗೂ ಗೂಗಲ್ ಡ್ರೈವ್ನಂತಹ ಅಪ್ಲಿಕೇಶನ್ಗಳಿಗೆ ಸಂಬಂಧಿಸಿದಂತೆ ಈ ದೇಶದಲ್ಲಿ ಸರ್ಕಾರ ಹೊಸ ಮಾರ್ಗಸೂಚಿಯನ್ನು ಹೊರಡಿಸಿದೆ.
Super App: ಶೀಘ್ರದಲ್ಲಿಯೇ Social Media Platformsಗಳು ಸೂಪರ್ ಆಪ್ ನಂತೆ ಕಾರ್ಯನಿರ್ವಹಿಸಲಿವೆ. ಬಳಿಕ ನೀವು ಒಂದೇ ಆಪ್ ಬಳಸಿ ಹಲವು ಕೆಲಸಗಳನ್ನು ಮಾಡುವುದು ಸಾಧ್ಯವಾಗಲಿದೆ. ಅಂದರೆ, ಬೇರೆ ಬೇರೆ ಕೆಲಸಗಳಿಗೆ ಬೇರೆ ಬೇರೆ ಆಪ್ ಗಳಿಗೆ ಭೇಟಿ ನೀಡುವ ಅವಶ್ಯಕತೆ ನಿಮಗೆ ಬೀಳುವುದಿಲ್ಲ.
ಚೀನಾದ ಜನಪ್ರಿಯ ಮೊಬೈಲ್ ಅಪ್ಲಿಕೇಶನ್ಗಳಾದ ವೀಚಾಟ್ ಮತ್ತು ಟಿಕ್ಟಾಕ್ ಅನ್ನು ಡೌನ್ಲೋಡ್ ಮಾಡುವುದನ್ನು ನಿಷೇಧಿಸಲು ಯುಎಸ್ ಅಧಿಕಾರಿಗಳು ಶುಕ್ರವಾರ ಆದೇಶಿಸಿದ್ದಾರೆ, ಅವು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಇದೆ ಎಂದು ಹೇಳಿದ್ದಾರೆ.
ಮೆಸೇಜಿಂಗ್ ಅಪ್ಲಿಕೇಶನ್ ವೀಚಾಟ್ ಮತ್ತು ವೀಡಿಯೊ ಹಂಚಿಕೆ ಅಪ್ಲಿಕೇಶನ್ ಟಿಕ್ಟಾಕ್ ವಿರುದ್ಧ ಅಮೇರಿಕಾ ಕೈಗೊಂಡ ಕಾಮದ ಬಳಿಕ ಬೀಜಿಂಗ್ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಯುಎಸ್ ದಮನಕಾರಿ ಕ್ರಮ ಕೈಗೊಳ್ಳುತ್ತಿದೆ ಎಂದು ಚೀನಾ ಆರೋಪಿಸಿದೆ.
TikTok ವಿರುದ್ಧ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ Executive Order ಹೊರಡಿಸಿದ್ದಾರೆ. ಅಲ್ಲಿನ ಫೆಡರಲ್ ಉದ್ಯೋಗಿಗಳಿಗೆ ಸರ್ಕಾರ ನೀಡಿರುವ ಸಾಧನಗಳಲ್ಲಿ TikTok ಬಳಕೆಯನ್ನು ಯುಎಸ್ ಸೆನೆಟ್ ಸರ್ವಾನುಮತದಿಂದ ನಿಷೇಧಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.