Water melon to control Uric Acid : ಕೆಲವೊಂದು ಮನೆ ಮದ್ದನ್ನು ಅನುಸರಿಸುವ ಮೂಲಕವೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು. ಕಲ್ಲಂಗಡಿ ಸೇವನೆ ಮೂಲಕವೂ ಯೂರಿಕ್ ಆಸಿಡ್ ಅನ್ನು ಕರಗಿಸಬಹುದು.
ಕಲ್ಲಂಗಡಿ, ಖರ್ಬೂಜ ಮುಂತಾದ ಕೆಲವು ಹಣ್ಣುಗಳು ಬೇಸಿಗೆಯಲ್ಲಿ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿರುತ್ತದೆ. ಹಾಗೆಯೇ ಸೌತೆಕಾಯಿಯಂಥಹ ತರಕಾರಿಗಳು ಕೂಡಾ.. ಆದರೆ ಅವುಗಳನ್ನು ಕೊಂಡುಕೊಳ್ಳುವಲ್ಲಿ ಮಾಡುವ ತಪ್ಪಿನಿಂದ ಅವುಗಳನ್ನು ತಿಂದರೂ ದೇಹಕ್ಕೆ ಪ್ರಯೋಜನವಾಗುವುದಿಲ್ಲ.
ಖರ್ಬೂಜ ಹಣ್ಣು ಬೇಸಿಗೆಯಲ್ಲಿ ಬರುವ ತುಂಬಾ ರುಚಿಯಾದ ಹಣ್ಣುಗಳಲ್ಲಿ ಒಂದು. ಆರೋಗ್ಯದ ದೃಷ್ಟಿಯಿಂದ ಖರ್ಬೂಜ ಅನೇಕ ಪ್ರಯೋಜನಗಳನ್ನು ಹೊಂದಿದೆ. ವಿಟಮಿನ್ ಸಿ ಸಮೃದ್ಧವಾಗಿರುವ ಕಾರಣ ಈ ಹಣ್ಣು ಅನೇಕ ರೋಗಗಳ ವಿರುದ್ಧ ಹೋರಾಡಲು ಸಹ ಸಹಾಯ ಮಾಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.