Be Vocal For Local In Festival Shopping: ಇಂದಿನ ತಮ್ಮ ಮನ್ ಕಿ ಬಾತ್ (Mann Ki Baat) ಕಾರ್ಯಕ್ರಮದಲ್ಲಿ ಪಿಎಂ ನರೇಂದ್ರ ಮೋದಿ (PM Narendra Modi) ಅವರು ಲಸಿಕೆ ಅಭಿಯಾನಕ್ಕೆ (Vaccination Drive) ಹೆಚ್ಚಿನ ಕೊಡುಗೆ ನೀಡಿದ ಆರೋಗ್ಯ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಇಂದು ದೇಶದಲ್ಲಿ ಲಸಿಕೆ 1 ಬಿಲಿಯನ್ ದಾಟಿದೆ ಎಂದು ಅವರು ಹೇಳಿದ್ದಾರೆ.
ನೆಕ್ಸ್ಜು ಮೊಬಿಲಿಟಿ ರೊಂಪಸ್ + ಅನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾಗಿದೆ. ಇದರರ್ಥ ಮೇಕ್ ಇನ್ ಇಂಡಿಯಾ ಮತ್ತು ವೋಕಲ್ ಫಾರ್ ಲೋಕಲ್ (Vocal for Local) ಎರಡೂ ಉದ್ದೇಶವನ್ನು ಪೂರೈಸುತ್ತವೆ.
ಸಾಂಕ್ರಾಮಿಕ ಕೊರೊನಾ ವೈರಸ್ ಹಿನ್ನಲೆಯಲ್ಲಿ ಈಗ ನೇಕಾರ ಬದುಕು ಸಂಕಷ್ಟದಲ್ಲಿದೆ ಅವರ ವ್ಯಾಪಾರವು ಕೂಡ ಕುಂಠಿತಗೊಂಡಿದೆ. ಇಂತಹ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ನಟಿ ಪ್ರಿಯಂಕಾ ಉಪೇಂದ್ರ ಹಾಗೂ ಆಶಿಕಾ ರಂಗನಾಥ್ ನೇಕಾರರಿಗೆ ಸಹಾಯ ಮಾಡಲು ಕೋರಿದ್ದಾರೆ.
ಇತ್ತೀಚೆಗಷ್ಟೇ ದೇಶದ ಜನರನ್ನು ಉದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ಲೋಕಲ್ ಗಾಗಿ ವೋಕಲ್ ಆಗಲು ಮನವಿ ಮಾಡಿದ್ದರು. ಟಿಕ್ ಟಾಕ್ ಒಂದು ಚೈನೀಸ್ ಆಪ್ ಆಗಿದ್ದು, ಸದ್ಯ ಅದು ಭಾರತದಲ್ಲಿ ಎರಡು ರೀತಿಯ ಸವಾಲುಗಳನ್ನು ಎದುರಿಸುತ್ತಿದೆ. ಏತನ್ಮಧ್ಯೆ ಟಿಕ್ ಟಾಕ್ ರೀತಿಯೇ ಭಾರತೀಯ ಮೂಲದ ಆಪ್ 'Mitron' ಇದೀಗ ಭಾರಿ ಸದ್ದು ಮಾಡಲಾರಂಭಿಸಿದೆ. ಆದರೆ, ಇದು ಟಿಕ್ ಟಾಕ್ ಅನ್ನು ಮಣಿಸಲು ಯಶಸ್ವಿಯಾಗಬಹುದೇ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.