ಎರಡು ತಂಡಗಳ ನಡುವೆ ಅಂಡರ್ ಬ್ಯಾಟಲ್ ಗ್ರೌಂಡ್ ಡ್ಯಾನ್ಸ್ ನಡೆಯುತ್ತಿತ್ತು. ಈ ವೇಳೆ ಸ್ಪರ್ಧಿಗಳು ನೃತ್ಯ ಮಾಡಲು ಮುಂದಾಗುತ್ತಾರೆ. ಈ ವೇಳೆ ಒಬ್ಬ ಡ್ಯಾನ್ಸರ್ ಮತ್ತೊಬ್ಬನೊಂದಿಗೆ ಕಿರಿಕ್ ಮಾಡಿಕೊಂಡಿದ್ದಾನೆ. ಸಾಲದೆಂಬಂತೆ ಡ್ಯಾನ್ಸ್ ಮಾಡುತ್ತಲೇ ಆತನ ಮೇಲೆ ಹಾರುತ್ತಾನೆ. ಸಿಟ್ಟಿನಿಂದ ಆತನ ಕಪಾಳಕ್ಕೆ ಭಾರಿಸುತ್ತಾನೆ. ಇದರಿಂದ ಸ್ಥಳದಲ್ಲಿ ಒಂದುಕ್ಷಣ ಆತಂಕದ ವಾತಾವರಣ ನಿರ್ಮಾಣವಾಗುತ್ತದೆ.
King Cobra Hanging in Ceiling Fan: 5 ದಿನಗಳ ಹಿಂದಷ್ಟೇ chandrasekaran6102 ಎಂಬ Instagram ಖಾತೆಯಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋ 2 ಮಿಲಿಯನ್ ವೀಕ್ಷಣೆ ಕಂಡಿದೆ. ಸಾವಿರಾರು ಜನರು ಈ ವಿಡಿಯೋವನ್ನು ಲೈಕ್ ಮಾಡಿದ್ದು, ಅನೇಕರು ಶೇರ್ ಕೂಡ ಮಾಡಿದ್ದಾರೆ.
Social Media Buzz: Ex-Girlfriend Chat: ಸೋಶಿಯಲ್ ಮಿಡಿಯಾ ಅಂದ್ರೇನೆ ವೈರಲ್ ಜಮಾನಾ, ಇಲ್ಲಿ ಪ್ರತಿ ದಿನವು ಒಂದೊಂದು ವಿಡಿಯೋ ಫೋಟೋಗಳು ವೈರಲ್ ಆಗುತ್ತಲೇ ಇರುತ್ತವೆ. ಹೀಗೆ ವೈರಲ್ ಆಗುತ್ತಲೇ ಅವು ಸ್ವಲ್ಪ ಸಮಯದ ಕಾಲ ಟ್ರೆಂಡಿಂಗ್ ಸೃಷ್ಟಿಸುತ್ತವೆ.
Wedding Viral Video: ಈ ವಿಡಿಯೋವನ್ನು ಇದುವರೆಗೆ ಸಾವಿರಾರು ಸಾಮಾಜಿಕ ಮಾಧ್ಯಮ ಬಳಕೆದಾರರು ವೀಕ್ಷಿಸಿದ್ದು, ವಧು ಮತ್ತು ಆಕೆಯ ಸ್ನೇಹಿತೆಯರ ನೃತ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
Bollywood Actress: ಪ್ರತಿವಾರದಂತೆ ಈ ವಾರವೂ ಟಾಪ್ 10 ಜನಪ್ರಿಯ ಸೆಲೆಬ್ರಿಟಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ.. ಆದರೆ ಯಾರೂ ನಿರೀಕ್ಷಿಸದ ಸೆಲೆಬ್ರಿಟಿಯೊಬ್ಬರು ಈ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದ್ದಾರೆ..
Bollywood Actress: ನಿರ್ದಿಷ್ಟವಾಗಿ ಈ ಸ್ಟಾರ್ ಹಿರೋಯಿನ್ ನಟಿಸಿದ ಚಿತ್ರಗಳು ಒಟ್ಟು ರೂ. 8,445 ಕೋಟಿ ಗಳಿಸಿದವು. ಬಹುಶಃ ಪ್ಯಾನ್ ಇಂಡಿಯಾ ಹೀರೋ ಸಿನಿಮಾಗಳು ಆ ರೇಂಜ್ ನಲ್ಲಿ ಲಾಭ ಗಳಿಸದೇ ಇರಬಹುದು... ಹಾಗಾದರೆ ಯಾರು ಆ ನಟಿ ಇದೀಗ ತಿಳಿಯೋಣ ಬನ್ನಿ..
MPPSC Student Suffers Heart Attack: ಮಧ್ಯಪ್ರದೇಶ ಪಬ್ಲಿಕ್ ಸರ್ವಿಸ್ ಕಮಿಷನ್ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ರಾಜಾ, ಭಾವರ್ಕುವಾದಲ್ಲಿ ಕೋಚಿಂಗ್ ಇನ್ಸ್ಟಿಟ್ಯೂಟ್ಗೆ ಸೇರಿದ್ದ. ಎಂದಿನಂತೆ ಕೋಚಿಂಗ್ ಸೆಂಟರ್ಗೆ ಬಂದಿದ್ದ ರಾಜಾ ತರಗತಿಯಲ್ಲಿ ಕುಳಿತು ಪಾಠ ಕೇಳುತ್ತಿದ್ದ. ಆದರೆ ಆತ ತರಗತಿಯಲ್ಲೇ ಏಕಾಏಕಿ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ.
Hanuman: ಸೂಪರ್ ಹೀರೋ ಕಾನ್ಸೆಪ್ಟ್ ಹೊಂದಿರುವ ಹನು-ಮಾನ್ ಸಿನಿಮಾಗೆ ಭರಪೂರ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತೇಜ ಸಜ್ಜಾ, ವರಲಕ್ಷ್ಮೀ ಶರತ್ ಕುಮಾರ್, ಕನ್ನಡದವರೇ ಆದ ಅಮೃತಾ ಐಯ್ಯರ್, ದೀಪಕ್ ಶೆಟ್ಟಿ ನಟಿಸಿರುವ ಈ ಚಿತ್ರಕ್ಕೆ ಪ್ರೇಕ್ಷಕ ಜೈಕಾರ ಹಾಕುತ್ತಿದ್ದಾರೆ.
Chikki Making Viral Video :ಯಾವುದೇ ವಸ್ತುವನ್ನು ಇಷ್ಟಪಟ್ಟು ನಾವು ಸೇವಿಸಿದರೂ ಅದು ಎಲ್ಲಿ ತಯಾರಾಗುತ್ತದೆ? ಹೇಗೆ ತಯಾರಾಗುತ್ತದೆ ಎನ್ನುವ ಬಗ್ಗೆ ನಾವು ಯೋಚನೆ ಮಾಡುವುದಿಲ್ಲ. ಚಿಕ್ಕಿ ಕೂಡಾ ಹಾಗೆ.
Crime News: ಜನವರಿ 15 ರಂದು ಸಂಕ್ರಾಂತಿ ಹಬ್ಬದ ದಿನ ಮಧ್ಯಾಹ್ನ ಅರವಿಂದ್ ರಾಜ್ ಬಹರ್, ಅವನಿಶ್ ಕುಮಾರ್, ಚಂದನ್ ಚವಾಣ್ ಎಂಬ ಬೇರೆ ರಾಜ್ಯದ ಮೂವರು ಯುವಕರು ಕನ್ನಡದ ಯುವಕ ಕಾರು ಚಾಲಕ ಅನಿಲ್ ಎಂಬಾತನನ್ನು ರಸ್ತೆ ಮಧ್ಯೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.
Optical Illusion challenge: ನೀವು 10 ಸೆಕೆಂಡುಗಳ ಒಳಗೆ ಈ ಚಿತ್ರದಲ್ಲಿರುವ 8 ಪ್ರಾಣಿಗಳನ್ನು ಕಂಡುಹಿಡಿದರೆ ಅತ್ಯಂತ ಬುದ್ಧಿವಂತರು ಎಂದು ಪರಿಗಣಿಸಿರಿ. ಸಾಧ್ಯವಾದರೆ ಆ 8 ಪ್ರಾಣಿಗಳು ಯಾವುವು ಅಂತಲೂ ತಿಳಿದುಕೊಳ್ಳಿರಿ. ಈ ಆಪ್ಟಿಕಲ್ ಇಲ್ಯೂಷನ್ ಸವಾಲನ್ನು ಪರಿಹರಿಸಿದರೆ ನಿಮ್ಮ ದೃಷ್ಟಿ ಮತ್ತು ಬುದ್ಧಿವಂತಿಕೆ ಉತ್ತವಾಗಿದೆ ಎಂದು ತಿಳಿದುಕೊಳ್ಳಿರಿ.
Nayanthara-Vignesh Sivan: ಸಮಂತಾ - ನಾಗಚೈತನ್ಯ ಸಂಬಂಧ ಮುರಿದು ಬೀಳುತ್ತೆ ಎಂದು ಎಂದು ಹೇಳಿ ಸಂಚಲನ ಮೂಡಿಸಿದ್ದ ಖ್ಯಾತ ಜ್ಯೋತಿಷಿ ಇದೀಗ ನಯನತಾರಾ ಹಾಗೂ ವಿಘ್ನೇಶ್ ಶಿವನ್ ಭವಿಷ್ಯದಲ್ಲಿ ಬ್ರೇಕ್ ಅಪ್ ಆಗುವುದು ಖಚಿತ ಎಂದಿದ್ದಾರೆ..
Viral Video: ಪ್ರೀತಿಯಿಂದ ಶ್ವಾನದ ಜೊತೆಗೆ ಒಡನಾಟ ಬೆಳಿಸಿಕೊಂಡಿರುವ ಪುಟಾಣಿ ಮಂಗವನ್ನು ಕಂಡು ನೆಟಿಜನ್ಸ್ಗಳು ಖುಷಿ ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು 20 ಸಾವಿರಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಶ್ವಾನ ಮತ್ತು ಮಂಗನ ಒಡನಾಟ ಕಂಡು ವಿವಿಧ ರೀತಿಯಲ್ಲಿ ಕಾಮೆಂಟ್ ಮಾಡಿದ್ದಾರೆ.
Guess: ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಖ್ಯಾತ ನಾಮರ ಬಾಲ್ಯದ ಪೋಟೋಗಳು ಭಾರೀ ವೈರಲ್ ಆಗುತ್ತಿವೆ.. ಅದೇ ರೀತಿ ಇದೀಗ ಫೇಮಸ್ ನಿರ್ದೇಶಕರ ಚೈಲ್ಡ್ಹುಡ್ ಪೋಟೋಗಳು ಸಖತ್ ವೈರಲ್ ಆಗುತ್ತಿವೆ.. ಹಾಗಾದರೆ ಈ ಪೋಟೋದಲ್ಲಿರುವವರು ಯಾರೆಂದು ನೀವು ಗುರುತಿಸಬಲ್ಲಿರಾ?
Weird Village In India: ಸರ್ಸಾಯಿ ಗ್ರಾಮದ ಮಧ್ಯಭಾಗದಲ್ಲಿರುವ ಪುರಾತನ ಸರೋವರದ ಬಳಿ ಇರುವ ಅರಳಿ ಮರ ಸೇರಿದಂತೆ ವಿವಿಧ ಮರಗಳಲ್ಲಿ ಈ ಬಾವಲಿಗಳು ವಾಸಿಸುತ್ತವೆ. ಈ ಬಾವಲಿಗಳನ್ನು ನೋಡಲು ಸದಾ ಪ್ರವಾಸಿಗರ ದಂಡೇ ಇರುತ್ತದೆ. ಜನರು ಈ ಬಾವಲಿಗಳನ್ನು ಸಂಪತ್ತು ಮತ್ತು ಅದೃಷ್ಟದ ಹಿಂದೂ ದೇವತೆಯಾದ ಲಕ್ಷ್ಮಿದೇವಿಗೆ ಹೋಲಿಸುತ್ತಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.