Vastu Tips For Couples: ಸಂಸಾರ ಎಂದ ಮೇಲೆ ಪತಿ-ಪತ್ನಿ ನಡುವೆ ಜಗಳ ಸಾಮಾನ್ಯ. ಆದರೆ, ಹಲವು ಬಾರಿ ಕೌಟುಂಬಿಕ ಜೀವನದಲ್ಲಿ ಉದ್ಬವಿಸುವ ವಿವಾದಗಳು ವಿಚ್ಛೇದನ ಹಂತಕ್ಕೆ ತಲುಪುತ್ತವೆ. ಅವುಗಳ ಹಿಂದೆ ವಾಸ್ತು ದೋಷಗಳೂ ಕಾರಣವಾಗಿರಬಹುದು.
ದಾಂಪತ್ಯ ಜೀವನದಲ್ಲಿ ಪರಸ್ಪರ ಸಮನ್ವಯದ ಕೊರತೆ, ಅನುಮಾನಗಳು, ತಿಳುವಳಿಕೆಯ ಕೊರತೆ ಇತ್ಯಾದಿಗಳಿಂದ ಸಂಬಂಧದಲ್ಲಿ ವೈಮನಸ್ಸು ಉಂಟಾಗುತ್ತದೆ. ಇದನ್ನು ಹೋಗಲಾಡಿಸಲು ವಾಸ್ತು ಶಾಸ್ತ್ರದಲ್ಲಿ ಕೆಲವು ವಿಶೇಷ ಸಲಹೆಗಳನ್ನು ನೀಡಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.