Viral Video: ವ್ಯಾಕ್ಸಿನ್ ಹಾಕಿಸಿಕೊಳ್ಳಲು ವ್ಯಾಕ್ಸಿನ್ ಕೇಂದ್ರಕ್ಕೆ ಬಂದ ಮಹಿಳೆಯೊಬ್ಬರು ಸೂಜಿಯನ್ನು ನೋಡಿ ಮೊದಲು ಭಯಭೀತರಾಗಿದ್ದಾರೆ. ನರ್ಸಮ್ಮ ಚುಚ್ಚುಮದ್ದನ್ನು ನೀಡಿದ ಬಳಿಕ ಆ ಸುಂದರ ಮಹಿಳೆ ನೀಡಿದ ರಿಯಾಕ್ಷನ್ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.
Fake Covid Vaccination - ದೇಶಾದ್ಯಂತ ಲಸಿಕಾಕರಣ ಅಭಿಯಾನ ಚುರುಕುಗೊಂಡ ಬಳಿಕ, ಹಲವು ಕಡೆಗಳಿಂದ ನಕಲಿ ವ್ಯಾಕ್ಸಿನ್ (Fake Covid Vaccination) ವರದಿಗಳು ಕೂಡ ಪ್ರಕಟಗೊಳ್ಳುತ್ತಿವೆ.
ಕರೋನಾ ಲಸಿಕೆ ಹಾಕಿಸಿಕೊಳ್ಳುವುದು ಇದೀಗ ಅನಿವಾರ್ಯ. ಯಾವುದೇ ಆಸ್ಪತ್ರೆಗಳು ಲಸಿಕೆಯ ಹೋಂ ಡೆಲಿವೆರಿ ಮಾಡುವುದಿಲ್ಲ. ಲಸಿಕೆ ಕೇಂದ್ರಕ್ಕೆ ಹೋಗಿ ಲಸಿಕೆ ಹಾಕಿಸಿಕೊಂಡು ಬರಬೇಕು. ಆದರೆ, ಎಲ್ಲಾ ರಸ್ತೆಗಳಲ್ಲಿ, ಸರ್ಕಲ್ ಗಳಲ್ಲಿ, ಆಯಕಟ್ಟಿನ ಜಾಗದಲ್ಲಿ ನಿಂತು ಪೊಲೀಸರು ಕಾವಲು ಕಾಯುತ್ತಿರುವಾಗ ರಸ್ತೆಗಿಳಿದರೆ ಸಮಸ್ಯೆ ಉಂಟಾಗುವುದಿಲ್ಲವೇ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಉದ್ಭವವಾಗಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.