How Often Should You Get New Underwear: ಅನೇಕ ಜನರು ತಿಂಗಳಿಗೊಮ್ಮೆ ಶಾಪಿಂಗ್ ಮಾಡುತ್ತಾ ಹೊಸ ಬಟ್ಟೆಗಳನ್ನು ಖರೀದಿ ಮಾಡುತ್ತಾರೆ. ಆದರೆ ಕೆಲವರಿಗೆ ತಮ್ಮ ಒಳ ಉಡುಪಗಳ ಬಗ್ಗೆ ಹೆಚ್ಚಿನ ಮಾಹಿತಿ ಇರೋದಿಲ್ಲ. ಹೀಗಾಗಿ ಹರಿದ ಒಳ ಉಡುಪುಗಳನ್ನು ವರ್ಷಪೂರ್ತಿ ಹಾಕುತ್ತಾರೆ. ಆದರೆ ಅವುಗಳು ನಿಮ್ಮ ಆರೋಗ್ಯದ ಮೇಲೇ ಭಾರೀ ಪರಿಣಾಮ ಬೀರಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.