Aishwarya Arjun Marriage: ಸೌತ್ ಸಿನಿರಂಗದ ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ಹಿರಿಯ ಪುತ್ರಿ ಐಶ್ವರ್ಯ ಹಾಗೂ ತಮಿಳು ಯುವನಟ ಉಮಾಪತಿ ರಾಮಯ್ಯ ಮದುವೆ ಡೇಟ್ ಫಿಕ್ಸ್ ಆಗಿದೆ. ಯಾಗಿದ್ರೇ ಈ ಜೋಡಿಯ ವಿವಾಹ ಯಾವಾಗ? ಇಲ್ಲಿದೆ ಸಂಪೂರ್ಣ ಮಾಹಿತಿ.
Aishwarya Arjun Sarja Birthday: ಸೌತ್ ಚಿತ್ರರಂಗದ ನಟಿ ಐಶ್ವರ್ಯ ಅರ್ಜುನ್ ಸರ್ಜಾ ಕನ್ನಡ ಹಾಗೂ ತಮಿಳಿನಲ್ಲಿ 2018ರಲ್ಲಿ ತೆರೆಕಂಡ ಪ್ರೇಮ ಬರಹ ಸಿನಿಮಾ ಮೂಲಕ ಖ್ಯಾತಿ ಪಡೆದ ನಟಿ, ತಮ್ಮ ಹುಟ್ಟುಹಬ್ಬವನ್ನು ತಮ್ಮ ಭಾವಿ ಪತಿ ಉಮಾಪತಿ ಜೊತೆಗೆ ಸೆಲೆಬ್ರೆಟ್ ಮಾಡಿ ಸೋಷಿಯಲ್ ಮಿಡಿಯಾದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
Arjun Sarja's daughter Engagement: ಕುಟುಂಬ ಸದಸ್ಯರು, ನಟ & ಸಂಬಂಧಿ ಧ್ರುವ ಸರ್ಜಾ ಹಾಗೂ ಅರ್ಜುನ್ ಸರ್ಜಾ ಆಪ್ತರಾದ ನಟ ವಿಶಾಲ್ ಸೇರಿದಂತೆ ಕೆಲವು ಗೆಳೆಯರು ಈ ಸುಂದರ ಸಮಾರಂಭಕ್ಕೆ ಸಾಕ್ಷಿಯಾದರು.
Aishwarya arjun engagement : ಈ ಹಿಂದೆ ಆಕ್ಷನ್ ಕಿಂಗ್ ನಟ ಅರ್ಜುನ್ ಸರ್ಜಾ ಅವರ ಮಗಳು ಐಶ್ವರ್ಯಾ ಖ್ಯಾತ ನಟನ ಮಗನನ್ನು ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವರದಿಗಳು ಪ್ರಸಾರವಾಗಿದ್ದವು. ಐಶ್ವರ್ಯಾ ಅವರನ್ನು ಮದುವೆಯಾಗಲಿರುವ ವ್ಯಕ್ತಿ ತಮಿಳಿನ ದೊಡ್ಡ ನಟರೊಬ್ಬರ ಪುತ್ರನಾಗಿದ್ದು, ಇಬ್ಬರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.