EPFO: ಇಪಿಎಫ್ಒ ಒದಗಿಸುವ ಪ್ರಮುಖ ಸೇವೆಗಳಲ್ಲಿ ಇ-ಪಾಸ್ಬುಕ್ ಸೌಲಭ್ಯವು ಬಹಳ ಜನಪ್ರಿಯವಾಗಿದೆ. ಆದರೆ, ಕಳೆದ ಕೆಲವು ದಿನಗಳಿಂದ ಈ ಸೇವೆ ಸರಿಯಾಗಿ ಲಭ್ಯವಾಗದ ಕಾರಣ ಇಪಿಎಫ್ಒ ಚಂದಾದಾರರು ಕಂಗಾಲಾಗಿದ್ದಾರೆ.
PF Balance : 'ಇಪಿಎಫ್ ಬ್ಯಾಲೆನ್ಸ್ ಪರಿಶೀಲಿಸುವುದು ಹೇಗೆ' ಎಂಬುದು ಇಪಿಎಫ್ ಖಾತೆದಾರರು ಹೆಚ್ಚು ಕೇಳುವ ಪ್ರಶ್ನೆಗಳಲ್ಲಿ ಒಂದಾಗಿದೆ. ಉದ್ಯೋಗಿ ಮತ್ತು ಇಪಿಎಫ್ (ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ) ಸದಸ್ಯರಾಗಿರುವ ನೀವು ಯಾವುದೇ ಸಮಯದಲ್ಲಿ ನಿಮ್ಮ ಪಿಎಫ್ ಬ್ಯಾಲೆನ್ಸ್ ಅನ್ನು ತಿಳಿದುಕೊಳ್ಳುವುದು ನಿಮ್ಮ ಹಕ್ಕು.
ಉಮಾಂಗ್ ಅಪ್ಲಿಕೇಶನ್ ಭಾರತ ಸರ್ಕಾರದ ಸಂಯೋಜಿತ, ಬಹುಭಾಷಾ, ಬಹು-ಮಾಧ್ಯಮ ಮತ್ತು ಬಹು-ಸೇವೆಗಳ ಮೊಬೈಲ್ ಅಪ್ಲಿಕೇಶನ್ ಆಗಿದೆ. ಇದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಇಲಾಖೆಗಳು ಮತ್ತು ಸೇವೆಗಳಿಗೆ ಜನರಿಗೆ ಸುಲಭವಾಗಿ ಪ್ರವೇಶವನ್ನು ಖಾತ್ರಿಗೊಳಿಸುತ್ತದೆ.
ನೌಕರರ ಪಿಂಚಣಿ ಯೋಜನೆ (ಇಪಿಎಸ್) ಪಿಂಚಣಿದಾರರಿಗೆ ಡಿಜಿಟಲ್ ಲೈಫ್ ಸರ್ಟಿಫಿಕೇಟ್ (ಡಿಎಲ್ ಸಿ) ಸ್ಥಾಪಿಸಲು ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) ಹೆಚ್ಚಿನ ಮಾರ್ಗಗಳನ್ನು ತೆರೆದಿದೆ.
ತನ್ನ 66 ಲಕ್ಷ ಪಿಂಚಣಿದಾರರ ಮನೆ ಬಾಗಿಲಲ್ಲಿ ತನ್ನ ಸೇವೆಗಳನ್ನು ಸುರಕ್ಷಿತವಾಗಿ ತಲುಪಿಸುವುದನ್ನು ಖಚಿತಪಡಿಸಿಕೊಳ್ಳಲು, ಇಪಿಎಫ್ಒ 'ವ್ಯೂ ಪಿಂಚಣಿದಾರರ ಪಾಸ್ಬುಕ್' ಸೌಲಭ್ಯವನ್ನು ಸೇರಿಸಿದೆ.
ಡಿಜಿಟಲ್ ಇಂಡಿಯಾ(Digital India)ವನ್ನು ಉತ್ತೇಜಿಸಲು ಮೋದಿ ಸರ್ಕಾರ ಇತ್ತೀಚಿನ ದಿನಗಳಲ್ಲಿ ಹಲವಾರು ಆ್ಯಪ್ಗಳನ್ನು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ಗಳೊಂದಿಗೆ ದೈನಂದಿನ ಕಾರ್ಯಗಳನ್ನು ಸುಲಭವಾಗಿ ಮಾಡಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.