UN Report: ಯುಎನ್ ವರದಿಯಲ್ಲಿ ಚೀನಾದ ನಿಜವಾದ ಮುಖ ಬಯಲಿಗೆ ಬಂದಿದೆ. ಕ್ಸಿನ್ಜಿಯಾಂಗ್ ಪ್ರಾಂತ್ಯದ ಉಯಿಘರ್ ಮುಸ್ಲಿಮರನ್ನು ಚೀನಾ ಹಿಂಸಿಸುತ್ತಿದೆ ಎಂದು ವಿಶ್ವಸಂಸ್ಥೆಯ ವರದಿ ಹೇಳಿದೆ. ಅವರನ್ನು ಗುಲಾಮರನ್ನಾಗಿ ಇರಿಸಲಾಗಿದೆ. ಮಹಿಳೆಯರ ಮೇಲೆ ಅತ್ಯಾಚಾರ ನಡೆಸಲಾಗುತ್ತಿದೆ ಮತ್ತು ಪುರುಷರನ್ನು ಬಲವಂತವಾಗಿ ಕೊಲ್ಲಲಾಗುತ್ತಿದೆ.
ಈ ಕುರಿತು ಟ್ವೀಟ್ ಮಾಡಿರುವ ಆಫ್ರಿದಿ, "ಉಯಿಗರ್ ಮುಸ್ಲಿಮರಿಗೆ ನೀಡಲಾಗುತ್ತಿರುವ ಕಿರುಕುಳ ಕೇಳಿ ನನ್ನ ಹೃದಯ ನುಚ್ಚುನೂರಾಗಿದೆ. ನೀವು ಉಮ್ಮತ್(ಮುಸ್ಲಿಂ ಸಮುದಾಯ) ಅನ್ನು ಮರುಸಂಘಟಿಸುವ ಕುರಿತು ಹೇಳಿಕೆ ನೀಡುತ್ತಿರಿ. ಅದೇ ರೀತಿ ಈ ನಿಟ್ಟಿನಲ್ಲಿಯೂ ಕೂಡ ಸ್ವಲ್ಪ ವಿಚಾರಿಸಿ" ಎಂದು ಪಾಕ್ ಪ್ರಧಾನಿ ಇಮ್ರಾನ್ ಅವರನ್ನು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲ "
By accepting cookies, you agree to the storing of cookies on your device to enhance site navigation, analyze site usage, and assist in our marketing efforts.