Turkey Syria earthquake Death toll : ಭಾನುವಾರ (ಫೆಬ್ರವರಿ 12) ಟರ್ಕಿ ಮತ್ತು ಸಿರಿಯಾದಲ್ಲಿ ಸಂಭವಿಸಿದ ಭಾರೀ ಭೂಕಂಪದ ಸಾವಿನ ಸಂಖ್ಯೆ 33,000 ಗಡಿ ದಾಟಿದೆ. ಅಂತಿಮ ಸಂಖ್ಯೆ ದ್ವಿಗುಣಗೊಳ್ಳಬಹುದು ಎಂದು ವಿಶ್ವಸಂಸ್ಥೆ (ಯುಎನ್) ಎಚ್ಚರಿಸಿದೆ.
Turkey Syria Earthquake: ಟರ್ಕಿಯಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಜನರ ಜೀವನ ಬೀದಿಗೆ ಬಂದಿದೆ. ಜೀವ ಉಳಿಸುವ ಹೋರಾಟ ಇನ್ನೂ ನಡೆಯುತ್ತಿದೆ. ಟರ್ಕಿ ಮತ್ತು ಸಿರಿಯಾದಿಂದ ವಿನಾಶದ ಕೆಲವು ಚಿತ್ರಗಳು ಮುನ್ನೆಲೆಗೆ ಬಂದಿದ್ದು ಕಣ್ಣೀರು ತರಿಸುವಂತಿವೆ.
ಟರ್ಕಿ, ಸಿರಿಯಾ ಭೂಕಂಪದಲ್ಲಿ ಸತ್ತವರ ಸಂಖ್ಯೆ 7000 ದಾಟಿದೆ. ಭೂಕಂಪದಲ್ಲಿ ಇಲ್ಲಿಯವರೆಗೆ 7800 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗಬಹುದು. ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಆದರೆ ಭಾರೀ ಹಿಮ ಮತ್ತು ಮಳೆಯು ರಕ್ಷಣಾ ಕಾರ್ಯಾಚರಣೆಗೆ ಸವಾಲಾಗಿ ನಿಂತಿದೆ. ಕಟ್ಟಡಗಳ ನಡುವೆ ಸಿಲುಕಿರುವವರನ್ನು ರಕ್ಷಿಸುವ ಪ್ರಯತ್ನ ಮುಂದುವರಿದಿದೆ. ಈ ಭೂಕಂಪ ಟರ್ಕಿ ದೇಶ ಕಂಡ ಅತಿ ದೊಡ್ಡ ಭೂಕಂಪವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.