tulasi plant: ಹಿಂದೂ ಧರ್ಮದಲ್ಲಿ ತುಳಸಿ ಸಸ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗಿದೆ ಮತ್ತು ತುಳಸಿಯನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ ಏಕೆಂದರೆ ಇದಕ್ಕೆ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಯ ಸ್ಥಾನಮಾನವನ್ನು ನೀಡಲಾಗಿದೆ.
Tulasi Niyam: ಹಿಂದೂ ಧರ್ಮದಲ್ಲಿ ಪೂಜನೀಯ ಸ್ಥಾನ ಪಡೆದಿರುವ ತುಲಸಿ ಸಸ್ಯವನ್ನು ಸಂಪತ್ತಿನ ಅಧಿದೇವತೆ ಲಕ್ಷ್ಮಿ ದೇವಿಯ ಪ್ರತೀಕ ಎಂದು ನಂಬಲಾಗಿದೆ. ಅಂತಹ ತುಳಸಿ ಸಸ್ಯ ಒಣಗುವುದು ದುರಾದೃಷ್ಟದ ಸಂಕೇತ ಎಂದು ನಂಬಲಾಗಿದೆ.
Shrirastu Shubhamasthu Kannada Serial: ಶ್ರೀರಸ್ತು ಶುಭಮಸ್ತು ಸೀರಿಯಲ್ನಲ್ಲಿ ಶಾರ್ವರಿ ಹಾಗೂ ದೀಪಿಕಾ ತುಳಸಿ ಪ್ರತಿದಿನ ತುಳಸಿ ಮನೆಲಿ ಯಾರಿಗೂ ಹೇಳದೇ ಎಲ್ಲಿಗೆ ಹೋಗುತ್ತಾಳೆ ಎಂಬ ಅನುಮಾಣ ಬಂದಿದೆ. ಹಾಗಿದ್ರೆ ಮುಂದೆ ತುಳಸಿ ವಿಷಯ ಇವರಿಬ್ಬರಿಗೂ ಗೊತ್ತಾಗುತ್ತಾ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Srirasthu Shubhamasthu Serial: ಶ್ರೀರಸ್ತು ಶುಭಮಸ್ತು ಧಾರವಾಹಿಯಲ್ಲಿ ತುಳಸಿ ಡ್ರೈವಿಂಗ್ ಸ್ಕೂಲ್ಗೆ ಹೋದಾಗಅಲಲಿ ಯಾರಾದರೂ ಕಾರು ಕಲಿಸಲು ಬರುತ್ತಾರೆಂದು ಕಾದುಕೂತಾಗ ಅಲ್ಲಿಗೆ ಸಮರ್ಥ್ ತನ್ನ ತಾಯಿಗೆ ಗುರುವಾಗಿ ಬರುತ್ತಾನೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Tulsi Watering Niyam: ಬಹುತೇಕ ಪ್ರತಿ ಭಾರತೀಯರ ಮನೆಯಲ್ಲಿ ಪೂಜಿಸಲ್ಪಡುವ ತುಳಸಿ ಸಸ್ಯಕ್ಕೆ ವಿಶೇಷ ಸ್ಥಾನಮಾನವಿದೆ. ಯಾವ ಮನೆಯಲ್ಲಿ ನಿತ್ಯ ನಿಯಮಾನುಸಾರ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆಯೋ ಅಂತಹ ಮನೆಯಲ್ಲಿ ಸದಾ ಭಗವಾನ್ ವಿಷ್ಣುವಿನ ಕೃಪೆ ಇರುತ್ತದೆ ಎಂದು ನಂಬಲಾಗಿದೆ.
Tulsi Vivah: ಹಿಂದೂ ಧರ್ಮದಲ್ಲಿ ತುಳಸಿ ವಿವಾಹಕ್ಕೆ ಬಹಳ ಪ್ರಾಮುಖ್ಯತೆ ಇದೆ. ಧರ್ಮ ಶಾಸ್ತ್ರಗಳ ಪ್ರಕಾರ, ಆ ತುಳಸಿ ವಿವಾಹದೊಂದಿಗೆ ಮಂಗಳಕರ ಕಾರ್ಯಗಳು ಆರಂಭವಾಗುತ್ತವೆ. ಈ ವರ್ಷ ತುಳಸಿ ವಿವಾಹದಂದು ಅದ್ಭುತ ಯೋಗ ನಿರ್ಮಾಣವಾಗುತ್ತಿದೆ.
Tulsi Vastu Tips: ನಿಮ್ಮ ಮನೆಯಲ್ಲಿರುವ ತುಳಸಿ ಗಿಡ ಪದೇ ಪದೇ ಒಣಗುತ್ತಿದೆಯೇ? ಹೌದು ಎಂದಾದರೆ, ಭವಿಷ್ಯದಲ್ಲಿ ಬರಲಿರುವ ಚಿಹ್ನೆಗಳ ಕಡೆಗೆ ಅದು ಸೂಚಿಸಬಹುದು. ಈ ಚಿಹ್ನೆಗಳ ಬಗ್ಗೆ ತಿಳಿದುಕೊಳ್ಳಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.