ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ದೇಶದ ಮೂಲೆ ಮೂಲೆಗಳಿಂದ ಪ್ರವಾಸಿಗರು ಭೇಟಿ ನೀಡುತ್ತಾರೆ.ಈ ಹುಲಿ ಸಂರಕ್ಷಿತ ಪ್ರದೇಶವು ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಗಡಿಯೊಳಗೆ ಬರುತ್ತದೆ.ಈ ಹುಲಿ ಸಂರಕ್ಷಿತಾರಣ್ಯದ ಅರ್ಧದಷ್ಟು ತಮಿಳುನಾಡಿನಲ್ಲಿ ಮತ್ತು ಉಳಿದರ್ಧ ಕರ್ನಾಟಕದಲ್ಲಿದೆ.ಒಂದಾನೊಂದು ಕಾಲದಲ್ಲಿ ಈ ಪ್ರದೇಶ ರಾಜರ ಬೇಟೆಯ ತಾಣವಾಗಿತ್ತು. ನಂತರ ಇದನ್ನು ರಾಷ್ಟ್ರೀಯ ಉದ್ಯಾನವನವಾಗಿ ಅಭಿವೃದ್ಧಿಪಡಿಸಲಾಯಿತು.ನಂತರ 1973 ರಲ್ಲಿ ಈ ರಾಷ್ಟ್ರೀಯ ಉದ್ಯಾನವನ್ನು ಹುಲಿ ಸಂರಕ್ಷಿತ ಪ್ರದೇಶವೆಂದು ಘೋಷಿಸಲಾಯಿತು.ಈ ಪ್ರದೇಶದಲ್ಲಿ ಪ್ರವಾಸಿಗರು ಅಳಿವಿನಂಚಿನಲ್ಲಿರುವ ಅನೇಕ ರೀತಿಯ ಸಸ್ಯ ಮತ್ತು ವನ್ಯಜೀವಿಗಳನ್ನು ಹತ್ತಿರದಿಂದ ನೋಡಬಹುದು.ಜೊತೆಗೆ ಪ್ರವಾಸಿಗರು ಇಲ್ಲಿ ಜೀಪ್ ಸಫಾರಿಯನ್ನು ಸಹ ಆನಂದಿಸಬಹುದು.
6ನೇ ನೆಲಮಾಳಿಗೆಯು ವಿಷ್ಣುವಿನ ಆಸನದ ಕೆಳಗೆ ಇದೆ, ಯಾರಾದರೂ ಆ ನೆಲಮಾಳಿಗೆಯನ್ನು ತೆರೆಯಲು ಮುಂದಾದರೆ ದೇವರು ಕೋಪಗೊಳ್ಳುತ್ತಾನೆ ಮತ್ತು ಜಗತ್ತು ಕೂಡ ಕೊನೆಗೊಳ್ಳಬಹುದು ಅಂತಾ ಎಚ್ಚರಿಕೆ ನಿಡಲಾಗಿತ್ತು.
Indian Railways: ರೈಲು ಪ್ರಯಾಣದ ವೇಳೆ ಪ್ರಯಾಣಿಕರು ಬಹಳ ಎಚ್ಚರದಿಂದಿರುವುದು ಅತ್ಯಗತ್ಯ. ಒಂದು ವೇಳೆ ನೀವು ರೈಲಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ರೈಲ್ವೆ ನಿಷೇಧಿಸಿದ ವಸ್ತುಗಳೊಂದಿಗೆ ಪ್ರಯಾಣಿಕನು ಪ್ರಯಾಣಿಸುತ್ತಿರುವುದು ಕಂಡುಬಂದರೆ ಭಾರೀ ಬೆಲೆ ತೆರಬೇಕಾಗಬಹುದು. ಇದರೊಂದಿಗೆ ಮೂರು ವರ್ಷಗಳವರೆಗೆ ಸೆರೆವಾಸವನ್ನೂ ಅನುಭವಿಸಬೇಕಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.