7th Pay Commission: ಈ ಬಾರಿಯ ದೀಪಾವಳಿ ಹಬ್ಬ ಕೇಂದ್ರ ಸರ್ಕಾರಿ ನೌಕರರಿಗೆ ಅಪಾರ ಲಾಭ ತಂದುಕೊಟ್ಟಿದೆ. ಡಿಎ ನಂತರ ಕೇಂದ್ರ ನೌಕರರ ಪ್ರಯಾಣ ಭತ್ಯೆಯನ್ನೂ ಸರ್ಕಾರ ಹೆಚ್ಚಿಸಿದೆ. ಇದರಿಂದ ಕೇಂದ್ರ ಸರ್ಕಾರಿ ನೌಕರರ ವೇತನ ಎಷ್ಟು ಹೆಚ್ಚಾಗಲಿದೆ ತಿಳಿದುಕೊಳ್ಳೋಣ ಬನ್ನಿ,
7th Pay Commission Latest News: ನೀವೂ ಒಂದು ವೇಳೆ ಕೇಂದ್ರ ಸರ್ಕಾರಿ ನೌಕರರಾಗಿದ್ದಾರೆ ಈ ಸುದ್ದಿ ನಿಮಗಾಗಿ. ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಶೇ.3ರಷ್ಟು ಡಿಎ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.
ನಿವೃತ್ತಿಯ ಮೇಲೆ ಪ್ರಯಾಣ ಭತ್ಯೆ-ಟಿಎ ಕ್ಲೈಮ್ ಸಲ್ಲಿಸುವ ಸಮಯದ ಮಿತಿಯನ್ನು ಸರ್ಕಾರ 60 ದಿನಗಳಿಂದ 120 ದಿನಗಳಿಗೆ ಹೆಚ್ಚಿಸಿದೆ. ಆದಾಗ್ಯೂ, ಪ್ರವಾಸ, ವರ್ಗಾವಣೆ ಮತ್ತು ತರಬೇತಿಗಾಗಿ ಟಿಎ ಕ್ಲೈಮ್ ಮಾಡುವ ಸಮಯ ಮಿತಿ 60 ದಿನಗಳು ಹಾಗೇ ಉಳಿಯಲಿದೆ.
Big Shock! ಕೊರೊನಾ ವೈರಸ್ ನ ಎರಡನೆಯ ಅಲೆಯ (Second Wave Of Corona) ನಡುವೆ ಕೇಂದ್ರ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ಬಿಗ್ ಶಾಕ್ ನೀಡುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರಿ ನೌಕರರಿಗೆ (Central Government Employee) ಸರ್ಕಾರದ ವತಿಯಿಂದ ಸಿಗುವ ಸವಲತ್ತುಗಳಲ್ಲಿ ಕಡಿತ ಉಂಟಾಗುವ ಸಾಧ್ಯತೆ ಇದೆ.
7th Pay Commission Latest News - ಒಂದು ವೇಳೆ ನೀವೂ ಕೂಡ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ ಈ ಸುದ್ದಿ ನಿಮಗೆ ನೆಮ್ಮದಿ ನೀಡಲಿದೆ. ಕೊರೊನಾ ಅವಧಿಯಲ್ಲಿ ಜನರು ಮನೆಯಿಂದ ಹೊರಗೆ ಬೀಳುತ್ತಿಲ್ಲ. ಆದರೂ ಕೂಡ ಯಾತ್ರೆ ಕೈಗೊಂಡವರು ತಮ್ಮ ಟ್ರಾವೆಲ್ ಅಲ್ಲೌನ್ಸ್ ಕ್ಲೈಮ್ ಮಾಡಬೇಕಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.