Tamil Nadu: ಟ್ರಾಫಿಕ್ ಪೋಲೀಸ್ (Traffic Police) 10 ಸಾವಿರ ರೂ. ದಂಡ ವಿಧಿಸಿದ್ದಕ್ಕಾಗಿ ಲಾರಿ ಚಾಲಕನೊಬ್ಬ ತನಗೆ ತಾನೇ ಬೆಂಕಿ ಹಚ್ಚಿಕೊಂಡ ಘಟನೆ ತಮಿಳುನಾಡಿನಲ್ಲಿ (Tamil Nadu) ನಡೆದಿದೆ.
ತಪಾಸಣೆಯ ಸಮಯದಲ್ಲಿ ನಿಮ್ಮ ಕಾರಿನ ಕೀಯನ್ನು ಟ್ರಾಫಿಕ್ ಪೋಲಿಸ್ ತೆಗೆದುಕೊಳ್ಳುವಂತಿಲ್ಲ. ಅಲ್ಲದೆ, ನಿಮ್ಮ ಕಾರಿನ ಟೈರ್ನ ಗಾಳಿಯನ್ನು ತೆಗೆಯುವುದು, ಅಥವಾ ನಿಮ್ಮೊಂದಿಗೆ ಅನುಚಿತವಾಗಿ ವರ್ತನೆ ತೋರುವಂತಿಲ್ಲ.
ದೆಹಲಿ ಸರ್ಕಾರ ಇತ್ತೀಚೆಗೆ ತನ್ನ ನಾಗರಿಕರು ತಮ್ಮ ಚಾಲನಾ ಪರವಾನಗಿ, ನೋಂದಣಿ ಪ್ರಮಾಣಪತ್ರಗಳು ಇತ್ಯಾದಿಗಳನ್ನು ಕೊಂಡೊಯ್ಯುವ ಬಗ್ಗೆ ಯಾವತ್ತೂ ಚಿಂತಿಸಬಾರದು ಎಂದು ಘೋಷಿಸಿದೆ. ಬದಲಾಗಿ, ಅವರು ಈ ದಾಖಲೆಗಳನ್ನು ಡಿಜಿ-ಲಾಕರ್ ಅಥವಾ ಎಂ-ಪರಿವಾಹನ್ ಮೊಬೈಲ್ ಅಪ್ಲಿಕೇಶನ್ಗಳಲ್ಲಿ ಸುಲಭವಾಗಿ ಸಂಗ್ರಹಿಸಬಹುದು ಮತ್ತು ಅವುಗಳನ್ನು ಸಂಚಾರ ಪೊಲೀಸ್ ಅಧಿಕಾರಿಗಳು ಮತ್ತು ಸಾರಿಗೆ ಇಲಾಖೆಗೆ ಪರಿಶೀಲನೆಗಾಗಿ ತೋರಿಸಬಹುದು ಎಂದು ಹೇಳಿದೆ
ದೇಶದಲ್ಲಿ ಕಾರು ಅಥವಾ ಬೈಕು ಚಾಲನೆ ಮಾಡುವಾಗ, ಹೆಚ್ಚಿನ ಜನರು ನಕಲಿ ದಾಖಲೆಗಳನ್ನು ತೋರಿಸುವುದರ ಮೂಲಕ ಟ್ರಾಫಿಕ್ ಪೊಲೀಸರನ್ನು ತಪ್ಪಿಸಬಹುದು ಎಂದು ತಿಳಿದಿದ್ದಾರೆ. ಸ್ವಲ್ಪ ಮಟ್ಟಿಗೆ ಇದು ನಿಜ ಕೂಡ ಹೌದು. ಏಕೆಂದರೆ ಹೆಚ್ಚಿನ ರಾಜ್ಯಗಳಲ್ಲಿ ಟ್ರಾಫಿಕ್ ಪೊಲೀಸರಿಗೆ ದಾಖಲೆಗಳನ್ನು ತಕ್ಷಣ ಪರಿಶೀಲಿಸುವ ಸೌಲಭ್ಯವಿಲ್ಲ. ಆದರೆ ಇನ್ಮುಂದೆ ಹಾಗೆ ಆಗುವುದಿಲ್ಲ.
ಈಶಾನ್ಯ ದೆಹಲಿಯಲ್ಲಿನ ಗಲಭೆಗಳನ್ನು ನಿಯಂತ್ರಿಸಲು ದೆಹಲಿ ಪೊಲೀಸ್ ವಿಫಲವಾದ ಕಾರಣ, ಸರ್ಕಾರವು ತಕ್ಷಣವೇ 1985 ರ ಬ್ಯಾಚ್ ಐಪಿಎಸ್ ಅಧಿಕಾರಿ - ಎಸ್ ಎನ್ ಶ್ರೀವಾಸ್ತವನನ್ನು ಸಿಆರ್ಪಿಎಫ್ ನಿಂದ ದೆಹಲಿ ಪೊಲೀಸರಿಗೆ ವಾಪಸ್ ಕಳುಹಿಸಿತು ಮತ್ತು ಅವರನ್ನು ಕಾನೂನು ಮತ್ತು ಸುವ್ಯವಸ್ಥೆಯ ದೆಹಲಿ ವಿಶೇಷ ಪೊಲೀಸ್ ಆಯುಕ್ತರನ್ನಾಗಿ ನೇಮಿಸಿತು
ಗಾಯಕ ದಲೇರ್ ಮೆಹಂದಿ ಅವರೇ ಸ್ವತಃ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ವೀಡಿಯೋವನ್ನು ಹಂಚಿಕೊಂಡಿದ್ದು, ಇದಕ್ಕೆ, "ಸಂತೋಷ ಎಂದರೆ ದಲೇರ್ ಮೆಹಂದಿ. ಆಚರಣೆಯ ಅರ್ಥ ಡೇಲರ್ ಮೆಹಂದಿ. ನಿಮ್ಮ ಪ್ರೀತಿ ಮತ್ತು ಬೆಂಬಲಕ್ಕೆ ಧನ್ಯವಾದಗಳು" ಎಂದು ಹೇಳಿದ್ದಾರೆ.
ಸಂಚಾರ ನಿಯಮ ಉಲ್ಲಂಘನೆ ಬಗ್ಗೆ ಟ್ರಾಫಿಕ್ ಪೋಲಿಸ್ ರೊಂದಿಗಿನ ವಾಗ್ವಾದದ ನಂತರ 35 ವರ್ಷದ ಸಾಫ್ಟ್ ವೇರ್ ಇಂಜನಿಯರ್ ನೋಯಿಡಾದಲ್ಲಿ ಹೃದಯಾಘಾತದಿಂದಾಗಿ ಮೃತಪಟ್ಟಿದ್ದಾರೆ ಎಂದು ಅವರ ತಂದೆ ಆರೋಪಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.