ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಗಂಡು ಮೆಟ್ಟಿದ ನಾಡಲ್ಲಿ ಕೇಸರಿ ಕಲರವ, ಮೋದಿ ಮೇನಿಯಾ
* ಧಾರವಾಡದಲ್ಲಿ ಯುವಜನೋತ್ಸವ ಕಾರ್ಯಕ್ರಮ- ಕೇಂದ್ರ ಸಚಿವ ಪ್ರಹ್ಲಾದ್ ಜೋಶಿರಿಂದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ
* ಕೋಲಾರದಿಂದಲೇ ಸಿದ್ದರಾಮಯ್ಯ ಸ್ಪರ್ಧೆ ವಿಚಾರ- ಅವರು ನನ್ನ ಸ್ನೇಹಿತ, ಆದ್ರೆ ಗೆಲ್ಲುವ ಲಕ್ಷಣಗಳು ಕಾಣ್ತಿಲ್ಲ ಎಂದ ಸಿಎಂ ಇಬ್ರಾಹಿಂ
* ಪಂಚಮಸಾಲಿ ಸಮುದಾಯಕ್ಕೆ 2A ಮೀಸಲಾತಿ ವಿಚಾರ - ಇಂದು ಜಯಮೃತ್ಯುಂಜಯ ಸ್ವಾಮೀಜಿ ನೇತೃತ್ವದಲ್ಲಿ ಪ್ರೊಟೆಸ್ಟ್
* ಮಾಜಿ ಕೇಂದ್ರ ಸಚಿವ ಶರದ್ ಯಾದವ್ ನಿಧನ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ವಿಧಾನಸಭಾ ಚುನಾವಣಾಗೆ ಕೈಪಡೆ ರಣಕಹಳೆ - ಇಂದಿನಿಂದ ಕಾಂಗ್ರೆಸ್ ಪ್ರಜಾಧ್ವನಿ ಬಸ್ ಯಾತ್ರೆ
* ಮೆಟ್ರೋ ಪಿಲ್ಲರ್ ಕುಸಿದು ತಾಯಿ-ಮಗು ಸಾವು ಕೇಸ್ - BMRCL ಮುಖ್ಯ ಇಂಜಿನಿಯರ್ ಅಮಾನತಿಗೆ ಆದೇಶ
* ಪಿಲ್ಲರ್ ಕುಸಿದು ಸಾವು ಹಿನ್ನೆಲೆ ಕಾಮಗಾರಿ ಸ್ಥಗಿತ- 3 ದಿನ ಮೆಟ್ರೋ ಕಾಮಗಾರಿ ಬಂದ್ಗೆ BMRCL ಸೂಚನೆ
* ಓಡಿಶಾದಲ್ಲಿ 2023ರ ಪುರುಷರ ಹಾಕಿ ವಿಶ್ವಕಪ್ - ಮರಳು ಶಿಲ್ಪದಲ್ಲಿ ಮೂಡಿದ ವಿಶ್ವದ ಅತಿ ದೊಡ್ಡ ಹಾಕಿ ಸ್ಟಿಕ್
* ಶ್ರೀಲಂಕಾ ವಿರುದ್ಧ ಗೆದ್ದು ಬೀಗಿದ ಟೀಂ ಇಂಡಿಯಾ - ʻವಿರಾಟ ದರ್ಶನʼಕ್ಕೆ ಮಂಡಿಯೂರಿದ ಶ್ರೀಲಂಕಾ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಮುಖ್ಯಾಂಶಗಳು
* ಪ್ರಭಾವಿಗಳೊಂದಿಗೆ ಸ್ಯಾಂಟ್ರೋ ರವಿ ಲಿಂಕ್ ಕೇಸ್ - ಯಾರು ಏನೆ ಹೇಳಿದ್ರು ತನಿಖೆಯಲ್ಲಿ ಮಾಹಿತಿ ಬರುತ್ತೆ ಎಂದ ಸಿಎಂ
* ಕೊನೆಗೂ ಕ್ಷೇತ್ರ ಫೈನಲ್ ಮಾಡಿದ ಸಿದ್ದರಾಮಯ್ಯ
* ತುಮಕೂರು ಪಾಲಿಕೆಯಲ್ಲಿ ಭ್ರಷ್ಟಾಚಾರ ಆರೋಪ - ಕಸ ಸಾಗಿಸುವ ಟಿಪ್ಪರ್ ಖರೀದಿಯಲ್ಲಿ ಗೋಲ್ ಮಾಲ್?
* ಗೋವಾಗೆ ಹೊರಟಿದ್ದ ವಿಮಾನದಲ್ಲಿ ಬಾಂಬ್ ಮಾಹಿತಿ - ಗುಜರಾತ್ನ ಜಾಮ್ನಗರದಲ್ಲಿ ವಿಮಾನ ಎಮೆರ್ಜೆನ್ಸಿ ಲ್ಯಾಂಡಿಂಗ್
* ಇಂದಿನಿಂದ ಇಂಡಿಯಾ, ಶ್ರೀಲಂಕಾ ನಡುವೆ ಏಕದಿನ ಸರಣಿ - ಈಗಿನಿಂದಲೇ ವಿಶ್ವಕಪ್ಗೆ ಟೀಂ ಇಂಡಿಯಾ ಭರ್ಜರಿ ತಯಾರಿ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಮುಖ್ಯಾಂಶಗಳು
* ಬಸವರಾಜ್ ಬೊಮ್ಮಾಯಿ ಮೋದಿ ಮುಂದೆ ನಾಯಿಮರಿ ರೀತಿ ಇರ್ತೀರಿ- ಸಿಎಂ ವಿರುದ್ಧ ಭಾಷಣದ ಬರದಲ್ಲಿ ಸಿದ್ದು ಎಡವಟ್ಟು
* ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದ ಕೇಸರಿ - ಡಿಕೆಶಿ ಮುಂದೆ ನಿಮ್ಮ ಬಾಲ ಬಿಚ್ಚೋದಕ್ಕೆ ಆಗಲ್ಲ ಎಂದ ಅಶೋಕ್
* ಡಾಲರ್ಸ್ ಕಟೀಲ್ 40% ರೂಪಾಯಿ ಮನುಷ್ಯ - ಲವ್ ಜಿಹಾದ್, ಘರ್ ವಾಪಸಿ ಇದು ಹೊಸದೇನು ಅಲ್ಲ- ಬಿ.ಕೆ.ಹರಿಪ್ರಸಾದ್ ಗರಂ
* ಚನ್ನಬಸವ ತಾತಾನ ಜಾತ್ರಮಹೋತ್ಸವದಲ್ಲಿ ಅಪಶಕುನ
* ಸಿದ್ದೇಶ್ವರ ಶ್ರೀಗಳ ಭಕ್ತರಿಗೆ ಚಿತಾ ಭಸ್ಮ ಇಲ್ಲ - ಸಾಗರ ಮತ್ತು 4 ನದಿಗಳಲ್ಲಿ ಭಸ್ಮ ವಿಸರ್ಜನೆ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಹೆಡ್ಲೈನ್ಸ್
* ಪಂಚಭೂತಗಳಲ್ಲಿ ಲೀನರಾದ ಶತಮಾನದ ಸಂತ
* ನಾಡಿನೆಲ್ಲೆಡೆ ಮೊಳಗುತಿದೆ ಸಿದ್ದೇಶ್ವರ ಭಕ್ತಿ ಗೀತೆ
* ಧಾರವಾಡ ಮೈಲಾರ ದೇವರ ಗುಡ್ಡದಲ್ಲಿ ಕಾಣಿಸಿಕೊಂಡ ಬೆಂಕಿ
* ಕೊರೊನಾ ರೂಪಾಂತರಿ ತಳಿ ಕರ್ನಾಟಕದಲ್ಲೂ ಪತ್ತೆ
* ರೋಚಕ ಜಯದೊಂದಿಗೆ ಹೊಸ ವರ್ಷ ಸ್ವಾಗತಿಸಿದ ಟೀಂ ಇಂಡಿಯಾ
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಮುಖ್ಯಾಂಶಗಳು
* ಸಿದ್ಧೇಶ್ವರ ಶ್ರೀ ವಿಧಿವಶ
* ನಿನ್ನೆ ಸಂಜೆ 06 ಗಂಟೆ 05 ನಿಮಿಷಕ್ಕೆ ಸಿದ್ಧೇಶ್ವರ ಶ್ರೀ ಲಿಂಗೈಕ್ಯ
* ಸಿದ್ಧೇಶ್ವರ ಶ್ರೀ ಲಿಂಗೈಕ್ಯಕ್ಕೆ ಪ್ರಧಾನಿ ಮೋದಿ ಸಂತಾಪ
* ಇಂದು ಸಂಜೆ 5 ಗಂಟೆಗೆ ಸಿದ್ದೇಶ್ವರ ಶ್ರೀ ವಿಧಿ-ವಿಧಾನ
* ಶ್ರೀಗಳ ದರ್ಶನಕ್ಕೆ ಭಕ್ತರ ದಂಡು
ಜೀ ಕನ್ನಡ ನ್ಯೂಸ್- ಮಾರ್ನಿಂಗ್ ಮುಖ್ಯಾಂಶಗಳು
>> ಮುಂಬರುವ ರಾಜ್ಯ, ಲೋಕಸಭಾ ಚುನಾವಣೆ ಹಿನ್ನೆಲೆ - ಸಂಕ್ರಾತಿ ಮುನ್ನ ಕೇಂದ್ರ ಸಚಿವ ಸಂಪುಟ ವಿಸ್ತರಣೆ ಸಾಧ್ಯತೆ
>> ವಿಜಯಪುರದ ಸಿದ್ದೇಶ್ವರ ಶ್ರೀಗಳು ಆರೋಗ್ಯ ಸ್ಥಿರ - ಸಚಿವರು, ಶಾಸಕರುಗಳು ಆಶ್ರಮಕ್ಕೆ ಭೇಟಿ ನೀಡಿ ಆರೋಗ್ಯ ವಿಚಾರಣೆ
>> ಹುಬ್ಬಳ್ಳಿಯಲ್ಲಿ ಇಂದಿನ ಕಾಂಗ್ರೆಸ್ ಪ್ರತಿಭಟನೆಗೆ ಬಿಜೆಪಿ ಟಕ್ಕರ್ - ಕಾಂಗ್ರೆಸ್ ಹೋರಾಟಕ್ಕೂ ಮುನ್ನ ವಿಜಯೋತ್ಸವ
>> 2D ಮೀಸಲಾತಿ ಬಗ್ಗೆ ಕಾಂಗ್ರೆಸ್ ನಾಯಕರ ಲೇವಡಿ - ಇದು ಮೂಗಿಗೆ ತುಪ್ಪಾ ಸವರೋ ಕೆಲ್ಸ ಎಂದ ಡಿಕೆಶಿ
>> ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಮತ್ತೊಂದು ದುರಂತ - ಸೀರೆ ಪಡೆಯಲು ನೂಕುನುಗ್ಗಲು ಉಂಟಾಗಿ 3 ಮಹಿಳೆಯರು ದುರ್ಮರಣ
ಈ ಕ್ಷಣದ ಪ್ರಮುಖ ಸುದ್ದಿಗಳು
>> ಮಹಾ ಗಡಿ ಕ್ಯಾತೆಗೆ ಸದನದಲ್ಲಿ ಆಕ್ರೋಶ - ಮಹಾ ಸಚಿವರ ಎಂಟ್ರಿ ತಡೆದಿದ್ದಕ್ಕೆ ಪ್ರಶಂಸೆ - ಇಂದು ಸರ್ವಪಕ್ಷಗಳಿಂದ ಖಂಡನಾ ನಿರ್ಣಯ
>> ಮುರುಘಾ ಮಠಕ್ಕೆ ಆಡಳಿತಾಧಿಕಾರಿ ನೇಮಕ ವಿಚಾರ - ವಿವಿಧ ಮಠಾಧೀಶರ ಸಮಾಗಮ, ಚರ್ಚೆ
>> ಸುವರ್ಣಸೌಧದ ಬಳಿ ಸಾರಿಗೆ ನೌಕರರ ಉಪವಾಸ ಧರಣಿ - ಸ್ಥಳದಲ್ಲಿ ಸಾರಿಗೆ ಇಲಾಖೆ ನಿರ್ವಾಹಕಿ ಅಸ್ವಸ್ಥ
>> ರಿಜ್ವಾನ್ ಅರ್ಷದ್ ಬೆಂಬಲಿಗರಿಂದ ಅತಿಕ್ರಮಣ ಕೇಸ್ - ಘಟನೆ ಬಗ್ಗೆ ಪ್ರತಿದೂರು ನೀಡಿದ ರಿಜ್ವಾನ್ ಪಿಎ
>> ನಟ ದರ್ಶನ್ ಮೇಲೆ ಚಪ್ಪಲಿ ಎಸೆತ ವಿಚಾರ - ನಾವೆಲ್ಲ ಅಪ್ಪು ಆದರ್ಶ ಪಾಲಿಸಬೇಕು ಎಂದ ಪ್ರವೀಣ್ ಶೆಟ್ಟಿ
ಮಾರ್ನಿಂಗ್ ಹೆಡ್ಲೈನ್ಸ್
>> ಇಂದು ಬೆಳಗಾವಿಯಲ್ಲಿ 2ನೇ ದಿನದ ಅಧಿವೇಶನ - ಅಧಿವೇಶನದಲ್ಲಿ SC, ST ಮೀಸಲಾತಿ ಹೆಚ್ಚಳ ಸೇರಿ 4 ಮಸೂದೆ ಮಂಡನೆ
>> ಅಧಿವೇಶನದಲ್ಲಿ ಸಾವರ್ಕರ್ ಪೋಟೋ ಅಸ್ತ್ರ - ಕೈ ನಾಯಕರಿಂದ ಸರ್ಕಾರದ ಲೆಕ್ಕಾಚಾರ ಉಲ್ಟಾ
>> ಕಾಂಗ್ರೆಸ್ ಬಸ್ ಯಾತ್ರೆಗೆ ಮುಹೂರ್ತ ಫಿಕ್ಸ್ - ಜನವರಿ 11ರಿಂದ ಕೈ ನಾಯಕರ ಜಂಟಿ ಬಸ್ ಯಾತ್ರೆ
>> ಮೋದಿ ಡೆಲ್ಲಿಗೆ ದೊಡ್ಡವರಿರಬಹುದು, ಆದ್ರೆ ಸಂಸಾರದ ಕಷ್ಟ ಗೊತ್ತಿಲ್ಲ - ಹೆಂಡ್ರು ಮಕ್ಕಳು ಇಲ್ದೆ ಇರೋರನ್ನ ಅಧಿಕಾರಕ್ಕೆ ತರಬಾರದು
>> ಮಲೆನಾಡು ಭಾಗದಲ್ಲಿ ಹೆಚ್ಚಾದ ಕಾಡಾನೆಗಳ ದಾಂಧಲೆ- ಬೆಳೆದ ಬೆಳೆ ನಾಶದಿಂದ ರೈತರ ಕಣ್ಣೀರು
ಈ ಕ್ಷಣದ ಪ್ರಮುಖ ಸುದ್ದಿಗಳು
>> ಇಂದಿನಿಂದ ಚಳಿಗಾಲದ ಅಧಿವೇಶನ ಆರಂಭ
>> ಕೌಂಟರ್.. ರೀ ಕೌಂಟರ್ಗೆ ಕೈ-ಕಮಲ ಪ್ಲ್ಯಾನ್
>> ಸದನದಲ್ಲಿ ಬಿಜೆಪಿ ಕಟ್ಟಿ ಹಾಕಲು ಕಾಂಗ್ರೆಸ್ ಸಿದ್ಧತೆ - ಸಾವರ್ಕರ್ ಫೋಟೋ ಫೈಟ್ ಬಗ್ಗೆ ಕೈ ಸಸ್ಪೆನ್ಸ್ - ಗಡಿ.. ಚಿಲುಮೆ.. ಪಿಎಸ್ಐ.. ಕಮಿಷನ್.. ಪ್ರಮುಖ ಅಸ್ತ್ರ
>> ರೈತ ಸಂಘಟನೆಗಳಿಂದ ಪ್ರೊಟೆಸ್ಟ್ - ಮುನ್ನೆಚ್ಚರಿಕೆ ಕ್ರಮವಾಗಿ ಸುವರ್ಣಸೌಧಕ್ಕೆ ಖಾಕಿ ಸರ್ಪಗಾವಲು
>> ಸತತ ಕಾರ್ಯಾಚರಣೆ ಬಳಿಕ ಬೋನಿಗೆ ಬಿದ್ದ ಚಿರತೆ - ನಾಯಿ ತಿನ್ನಲು ಹೋಗಿ ಚಿತಾ ಲಾಕ್
ಮುಂಜಾನೆ ಹೆಡ್ಲೈನ್ಸ್
>> ಮಹಾರಾಷ್ಟ್ರ-ಕರ್ನಾಟಕ ನಡುವೆ ಗಡಿ ವಿವಾದ - ದಿಲ್ಲಿಯಲ್ಲಿ ಉಭಯ ರಾಜ್ಯಗಳ ಜತೆ ಶಾ ಮೀಟಿಂಗ್
>> ರಾಜ್ಯ ಸಂಪುಟ ವಿಸ್ತರಣೆ ಬಗ್ಗೆ ಪ್ರಸ್ತಾಪಿಸಿದ್ದೇನೆ: ಅಮಿತ್ ಶಾ ಈ ವಿಚಾರಕ್ಕೆ ಸಮಯ ನೀಡ್ತೇನೆ ಎಂದಿದ್ದಾರೆ- ಸಿಎಂ ಬೊಮ್ಮಾಯಿ
>> ಕಾಂಗ್ರೆಸ್ನ ಸಮುದಾಯವಾರು ಸಮಾವೇಶ ಸಿದ್ಧತೆ ಬೆನ್ನಲ್ಲೆ - ಇಂದು ಸಂಜೆ ಕೈ ಒಕ್ಕಲಿಗ ನಾಯಕರ ಸಭೆ
>> ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ - ರಾಜ್ಯದಲ್ಲಿ ಇನ್ನೂ 5 ದಿನ ಮಳೆ ಮುನ್ಸೂಚನೆ
>> ಫಿಫಾ ವರ್ಲ್ಡ್ಕಪ್ ಟೂರ್ನಿಯ 2ನೇ ಸೆಮಿ ಫೈನಲ್ - ಮೊರಾಕ್ಕೊ ವಿರುದ್ಧ ಫ್ರಾನ್ಸ್ ಗೆ ಭರ್ಜರಿ ಜಯ
ಈ ಕ್ಷಣದ ಹೆಡ್ಲೈನ್ಸ್
* ಬೆಳಗಾವಿ ಗಡಿ ವಿವಾದ- ಇನ್ದು ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಸಿಎಂ ಚರ್ಚೆ
* ಮುಸ್ಲಿಂ ಸಮುದಾಯಗಳಿಂದ ಸಭೆ ನಡೆಸಿ ಒಗ್ಗಟ್ಟು ಪ್ರದರ್ಶನ - ಸಮುದಾಯದ ಮತ ಡೈವರ್ಟ್ ಆಗದಂತೆ ಚರ್ಚೆ
* ಸ್ಮಾರ್ಟ್ ಸಿಟಿ ಎಂಡಿ, ಪಾಲಿಕೆ ನಡುವೆ ಮುಸುಕಿನ ಗುದ್ದಾಟ ಅಂತ್ಯ
* ಖಾಸಗಿ ಆಂಬ್ಯುಲೆಸ್ಸ್ ಮೋಹಕ್ಕೆ ರೋಗಿಗಳು ಹೈರಾಣು - ಸರ್ಕಾರಿ ಆಸ್ಪತ್ರೆ ಆವರಣದಿಂದಲೇ ಖಾಸಗಿ ಆಂಬ್ಯುಲೆಸ್ಸ್ ಚಲಾವಣೆ
* ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆಯ ಮುನ್ಸೂಚನೆ
ಈ ಕ್ಷಣದ ಪ್ರಮುಖ ಸುದ್ದಿಗಳು
>> ಕಾಂಗ್ರೆಸ್-ಕಮಲ ನಡುವೆ ಎಲೆಕ್ಷನ್ ಚುನಾವಣೆ ತಂತ್ರ
>> ಬೆಳಗಾವಿ ಗಡಿ ವಿವಾದಕ್ಕೆ ಇಂದು ಬೀಳುತ್ತಾ ತೆರೆ - ಅಮಿತ್ ಶಾ ಜೊತೆ ಸಿಎಂ ಬೊಮ್ಮಾಯಿ ಮಹತ್ವದ ಚರ್ಚೆ
>> ಮುಸ್ಲಿಂ ಸಮುದಾಯಗಳಿಂದ ಸಭೆ ನಡೆಸಿ ಒಗ್ಗಟ್ಟು ಪ್ರದರ್ಶನ
>> ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ
>> 5ನೇ ದಿನವೂ ನಗರದಲ್ಲಿ ವರುಣನ ಅಬ್ಬರ - ಜಡಿ ಮಳೆಗೆ ಸಿಲಿಕಾನ್ ಸಿಟಿ ಮಂದಿ ಥಂಡಾ ಥಂಡ
ಮುಂಜಾನೆ ಪ್ರಮುಖ ಸುದ್ದಿಗಳು
>> ಗಡಿ ವಿವಾದ- ಲೋಕಸಭೆಯಲ್ಲೂ ಕ್ಯಾತೆ ತೆಗೆದ ಮಹಾರಾಷ್ಟ್ರ
>> ಮಹಾ ಪುಂಡರಿಗೆ ಖಡಕ್ ಎಚ್ಚರಿಕೆ ನೀಡಿದ ಗೃಹ ಸಚಿವರು
>> ಚಿಲುಮೆ ಸಂಸ್ಥೆಯ ಅಕ್ರಮ ಮತದಾರರ ಪಟ್ಟಿ ಪ್ರಕರಣ- ದೂರು ಸಲ್ಲಿಸಿದ ಕಾಂಗ್ರೆಸ್
>> ವಿಜಯಪುರ ಜಾತ್ರೆಗೂ ಕಾಲಿಟ್ಟ ಧರ್ಮ ದಂಗಲ್
>> ಇಂದು ಗುಜರಾತ್-ಹಿಮಾಚಲ ಪ್ರದೇಶದ ಚುನಾವಣೆ ಫಲಿತಾಂಶ
ಈ ದಿನದ ಹೆಡ್ಲೈನ್ಸ್
>> ಗುಬ್ಬಿಯಲ್ಲಿ ಸ್ಪರ್ಧಿಸುವಂತೆ ಹೆಚ್ಡಿಕೆಗೆ ಆಹ್ವಾನ ವಿಚಾರ - ಕ್ಷೇತ್ರ ಹುಡಿಕೊಂಡು ಹೋಗೋಕೆ ನಾನೇನ್ ಟೂರಿಂಗ್ ಟಾಕೀಸಾ..? ಎಂದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ
>> ಸಿದ್ರಾಮುಲ್ಲಾ ಖಾನ್ ಹೇಳಿಕೆಗೆ ಟಾಂಗ್ ಕೊಟ್ಟ ಕಾಂಗ್ರೆಸ್ - ಮುಸ್ಲಿಂ ಟೋಪಿ ಹಾಕಿದ ಬಿಜೆಪಿ ನಾಯಕರ ಫೋಟೋ ಬಿಡುಗಡೆ
>> ಮೆಜೆಸ್ಟಿಕ್ನ KSRTC ನಿಲ್ದಾಣದ ಅಂಗಡಿಯಲ್ಲಿ ಅಗ್ನಿ ಅವಘಡ
>> ಪಂಚಮಸಾಲಿ 2-A ಮೀಸಲಾತಿ ಹೋರಾಟ ವಿಚಾರ - ಸಚಿವ ನಿರಾಣಿ ನಿವಾಸದಲ್ಲಿ ಮುಖಂಡರ ಸಭೆ
>> ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ನ ಜಾಲ ಪತ್ತೆ
ಜೀ ಕನ್ನಡ ನ್ಯೂಸ್- ಹೆಡ್ಲೈನ್ಸ್
>> ರಾಜ್ಯದಲ್ಲಿ ಮತ್ತೆ ಸಂಪುಟ ಸರ್ಕಸ್
>> ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ, ಚಳಿಗಾಲದ ಅಧಿವೇಶನದಲ್ಲಿ ಹೋರಾಟ ಮಾಡಲು ನಿರ್ಧಾರ
>> ಕುಕ್ಕರ್ ಬಾಂಬ್ ಪ್ರಕರಣ ಎನ್ಐಎಗೆ ಶಿಫ್ಟ್
>> ಕೆಆರ್ಎಸ್ ಬೃಂದಾವನದಲ್ಲಿ ಚಿರತೆ ಕಾಟ, 50 ಲಕ್ಷ ನಷ್ಟ
>> ಇನ್ನೂ ಮೂರು ದಿನ ತುಂತುರು ಹನಿ...?
ಜೀ ಕನ್ನಡ ನ್ಯೂಸ್- ಹೆಡ್ಲೈನ್ಸ್
>> ಕುಕ್ಕರ್ ಕಿರಾತಕ... ಹಿಂದೂ ನಾಟಕ...
>> ಕೈ-ಕಮಲ ನಾಯಕರ ನಡುವೆ ಚಿಲುಮೆ ದಂಗಲ್
>> ಮತದಾರರ ಪಟ್ಟಿ ಹಗರಣ ಕೇಸ್- ಈವರೆಗೆ 40 ಜನರಿಗೆ ಪೊಲೀಸರ ಡ್ರಿಲ್
>> ಗ್ರಾಹಕರಿಗೆ ಕಹಿ... ರೈತರಿಗೆ ಸಿಹಿ..!
>> ಬೆಂಗಳೂರು ಕೂಲ್... ಕೂಲ್...
ಜೀ ಕನ್ನಡ ನ್ಯೂಸ್- ಹೆಡ್ಲೈನ್ಸ್
>> ಕರ್ನಾಟಕ- ಮಹಾರಾಷ್ಟ್ರ ಗಡಿ ವಿವಾದ: ಇಂದು ಸುಪ್ರೀಂನಲ್ಲಿ ವಿಚಾರಣೆ ಇಲ್ಲ
>> ಕಾಂಗ್ರೆಸ್ ವಿರುದ್ಧ ಚುನಾವಣಾ ಆಯೋಗಕ್ಕೆ ಬಿಜೆಪಿ ದೂರು
>> ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಹೆಚ್.ಡಿ.ಕೆ ವಾಗ್ಧಾಳಿ
>> ಶಾಲಾ ಮಕ್ಕಳ ಬಿಸಿಯೂಟದಲ್ಲಿ ಹುಳಗಳು ಪತ್ತೆ
>> POK ವಶಕ್ಕಾಗಿ ಸಿದ್ಧ, ಆದರೆ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.