Horoscope Today (01-09-2023): ಮಿಥುನ ರಾಶಿಯವರಿಗೆ ಹೊಸ ವಾಹನ ಖರೀದಿಗೆ ಅವಕಾಶವಿದೆ. ಕರ್ಕ ರಾಶಿಯವರ ಕುಟುಂಬದಲ್ಲಿ ಸುಖ-ಸಂತೋಷವಿರಲಿದೆ. ಸಿಂಹ ರಾಶಿಯವರ ಮನೆಯಲ್ಲಿ ಶುಭ ಕಾರ್ಯಕ್ರಮಗಳು ನಡೆಯಲಿವೆ.
Horoscope Today (31-08-2023): ಮಿಥುನ ರಾಶಿಯವರಿಗೆ ಮಿತ್ರರೊಂದಿಗಿನ ವಿವಾದಗಳು ಕೊನೆಗೊಳ್ಳುತ್ತವೆ. ಕರ್ಕಾಟಕ ರಾಶಿಯವರಿಗೆ ಸ್ನೇಹಿತರ-ಹಿರಿಯರ ಸಲಹೆ ಕೇಳುವುದು ಯಶಸ್ಸಿಗೆ ಕಾರಣವಾಗುತ್ತದೆ. ಇಂದಿನ ನಿಮ್ಮ ರಾಶಿಭವಿಷ್ಯ ಹೇಗಿದೆ ಎಂದು ತಿಳಿಯಿರಿ.
Horoscope today 30-08-2023: ಜಾತಕದ ಪ್ರಕಾರ, ಇಂದು ಎಲ್ಲಾ ರಾಶಿಗಳಿಗೆ ಮಿಶ್ರ ದಿನವಾಗಲಿದೆ. ಇನ್ನೊಂದೆಡೆ ಈ ದಿನದಂದು ಶ್ರಾವಣ ಪೂರ್ಣಿಮಾ ಮತ್ತು ರಕ್ಷಾ ಬಂಧನದ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದೆ.
Horoscope Today: ದಿನನಿತ್ಯದ ಜಾತಕವು ದಿನನಿತ್ಯದ ಘಟನೆಗಳನ್ನು ಮುನ್ಸೂಚಿಸಿದರೆ, ಸಾಪ್ತಾಹಿಕ, ಮಾಸಿಕ ಮತ್ತು ವಾರ್ಷಿಕ ಜಾತಕಗಳು ಕ್ರಮವಾಗಿ ವಾರ, ತಿಂಗಳು ಮತ್ತು ವರ್ಷಕ್ಕೆ ಮುನ್ಸೂಚನೆಗಳನ್ನು ನೀಡುತ್ತವೆ. ದೈನಂದಿನ ಜಾತಕ ಗ್ರಹಗಳು ಮತ್ತು ನಕ್ಷತ್ರಪುಂಜಗಳ ಚಲನೆಯನ್ನು ಆಧರಿಸಿರುತ್ತದೆ.
Horoscope Today 24 August 2023: ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು ರಾಶಿ, ಮಕರ, ಕುಂಭ ಮತ್ತು ಮೀನ ರಾಶಿಗಳ ಬಗೆಗಿನ ಇಂದಿನ ದಿನ ಭವಿಷ್ಯವನ್ನು ವಿವರವಾಗಿ ನೀಡಲಾಗಿದೆ.
Horoscope today 20-08-2023: ಇಂದು ವಾಶಿ ಯೋಗ, ಆನಂದಾದಿ ಯೋಗ, ಸಂಫ ಯೋಗ, ಲಕ್ಷ್ಮೀ ಯೋಗ, ಸಾದ್ಯ ಯೋಗ, ಸರ್ವಾಮೃತ ಯೋಗ ಇವುಗಳಿಗೆ ಗ್ರಹಗಳ ಬೆಂಬಲ ದೊರೆಯಲಿದೆ. ನಿಮ್ಮ ರಾಶಿಯು ವೃಷಭ, ಸಿಂಹ, ವೃಶ್ಚಿಕ, ಕುಂಭ ರಾಶಿಯಾಗಿದ್ದರೆ ನಿಮಗೆ ಶಶ ಯೋಗದ ಲಾಭ ದೊರೆಯುತ್ತದೆ.
Horoscope Today 17 August 2023: ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು ರಾಶಿ, ಮಕರ, ಕುಂಭ ಮತ್ತು ಮೀನ ರಾಶಿಗಳ ಬಗೆಗಿನ ಇಂದಿನ ದಿನ ಭವಿಷ್ಯವನ್ನು ವಿವರವಾಗಿ ನೀಡಲಾಗಿದೆ. ಇಂದು ಕೆಲ ರಾಶಿಗಳ ಮೇಲೆ ಮಹಾವಿಷ್ಣು ದೇವರ ಅನುಗ್ರಹವಿರಲಿದೆ.
Horoscope 16-08-2023: ಈ ರಾಶಿಯ ಜನರು ವೃತ್ತಿಜೀವನದ ಕಡೆಗೆ ಗಮನವನ್ನು ಹೆಚ್ಚಿಸಿದರೆ, ಮಾನಸಿಕ ಚಿಂತೆಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಬಹುದು. ಗ್ರಹಗಳ ಸ್ಥಾನವು ಉದ್ಯಮಿಗಳ ವ್ಯಾಪಾರವನ್ನು ಹೆಚ್ಚಿಸುತ್ತದೆ
Horoscope 15-08-2023, Rashifal in Kannada: ನಿಮ್ಮ ರಾಶಿಯು ವೃಷಭ, ಸಿಂಹ, ವೃಶ್ಚಿಕ, ಕುಂಭ ರಾಶಿಯಾಗಿದ್ದರೆ ನಿಮಗೆ ಶಶ ಯೋಗದ ಲಾಭ ದೊರೆಯುತ್ತದೆ. ಚಂದ್ರನು ಕರ್ಕಾಟಕದಲ್ಲಿ ಉಳಿಯುತ್ತಾನೆ. ಇತರ ರಾಶಿಗಳ ಮಂಗಳವಾರದ ದಿನ ಭವಿಷ್ಯವನ್ನು ತಿಳಿಯೋಣ
Horoscope Today 14 August 2023: ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು ರಾಶಿ, ಮಕರ, ಕುಂಭ ಮತ್ತು ಮೀನ ರಾಶಿಗಳ ಬಗೆಗಿನ ಇಂದಿನ ದಿನ ಭವಿಷ್ಯವನ್ನು ವಿವರವಾಗಿ ನೀಡಲಾಗಿದೆ.
Horoscope Today 13 August 2023: ಇಂದು ಮೇಷ, ವೃಷಭ, ಮಿಥುನ, ಕಟಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು ರಾಶಿ, ಮಕರ, ಕುಂಭ ಮತ್ತು ಮೀನ ರಾಶಿಗಳ ದಿನ ಭವಿಷ್ಯ ಹೇಗಿದೆ ಎಂದು ತಿಳಿಯೋಣ.
Horoscope Today 12 August 2023: ಇತ್ತೀಚೆಗೆ ಕಣ್ಣಿನ ಆಪರೇಷನ್ ಮಾಡಿಸಿಕೊಂಡ ಮಕರ ರಾಶಿಯವರು ಹೆಚ್ಚು ಜಾಗೃತರಾಗಿರಬೇಕು. ಈ ರಾಶಿಯ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ಮಾಡುವ ಜನರು ಹೊಸ ಯೋಜನೆಯಲ್ಲಿ ಕೆಲಸ ಮಾಡುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವನ್ನು ಪಡೆಯಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.