Smoking side effects : ತಂಬಾಕು ಆರೋಗ್ಯಕ್ಕೆ ಹಾನಿಕರ.. ಈ ಮಾತನ್ನ ನಾವು ಆಗಾಗ ಕೇಳುತ್ತಿರುತ್ತೇವೆ. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ಜನರು ಸಿಗರೇಟ್ ಸೇದುತ್ತಿದ್ದಾರೆ.. ತಂಬಾಕು 7,000 ಕ್ಕೂ ಹೆಚ್ಚು ಅಪಾಯಕಾರಿ ರಾಸಾಯನಿಕಗಳನ್ನು ಹೊಂದಿದೆ ಎನ್ನುವ ಅರಿವು ಇವರಿಗಿಲ್ಲ.. ಇದು ಕನಿಷ್ಠ 60 ಕಾರ್ಸಿನೋಜೆನ್ಗಳನ್ನು ಹೊಂದಿರುತ್ತದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿವೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.