hair fall Solution: ಸ್ನಾನ ಮಾಡುವಾಗ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆಯದಿದ್ದರೆ, ಶಾಂಪೂದಲ್ಲಿನ ರಾಸಾಯನಿಕಗಳು ಉಳಿದು ನಿಮ್ಮ ಕೂದಲಿಗೆ ಹಾನಿಯನ್ನುಂಟುಮಾಡುತ್ತವೆ. ಕೂದಲು ಉದುರುವಿಕೆಗೆ ಇದು ಪ್ರಮುಖ ಕಾರಣವೂ ಆಗಿರಬಹುದು.
Hair Care Tips: ರಾಸಾಯನಿಕ ಮುಕ್ತ ಹೇರ್ ಮಾಸ್ಕ್ ಮಾಡಲು, ಮೊದಲು ಒಂದು ಬೌಲ್ನಲ್ಲಿ 2 ಚಮಚ ನುಗ್ಗೆ ಸೊಪ್ಪಿನ ಪುಡಿ ಮತ್ತು 2 ಚಮಚ ಅಲೋವೆರಾ ಜೆಲ್ ಅನ್ನು ತೆಗೆದುಕೊಳ್ಳಿ. ಈಗ ಈ ಎರಡು ವಸ್ತುಗಳನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಪೇಸ್ಟ್ ತಯಾರಿಸಿ. ನಿಮ್ಮ ನೈಸರ್ಗಿಕ ಹೇರ್ ಪ್ಯಾಕ್ ಆಗಿ ಬಳಸಲು ಇದು ಉತ್ತಮ.
Best Foods for Hair Growth: ದೇಹದಲ್ಲಿ ಕಬ್ಬಿಣದ ಕೊರತೆಯು ಕೂದಲು ತೆಳುವಾಗುವುದು ಮತ್ತು ಉದುರುವಿಕೆಗೆ ಕಾರಣವಾಗಬಹುದು. ಹೀಗಾಗಿ ಮಾಂಸ, ಪಾಲಕ್, ಚನ್ನಂಗಿ ಬೇಳೆ ಮತ್ತು ಧಾನ್ಯಗಳನ್ನು ಸೇವಿಸಿ. ಇವು ಕಬ್ಬಿಣದ ಅತ್ಯುತ್ತಮ ಮೂಲಗಳಾಗಿವೆ.
Home remedies for Healthy Hair: ಬೆಟ್ಟದ ನೆಲ್ಲಿಕಾಯಿ ಕೂದಲಿನ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ. ಕೂದಲಿನ ಆರೋಗ್ಯಕ್ಕೆ ನೆಲ್ಲಿಕಾಯಿ ಹೇಳಿ ಮಾಡಿಸಿದ ಮನೆಮದ್ದು. ನಿಮ್ಮ ಕೂದಲು ಸೊಂಪಾಗಿ ಮತ್ತು ದಟ್ಟವಾಗಿ ಬೆಳೆಯಲು ನಿಯಮಿತವಾಗಿ ನೆಲ್ಲಿಕಾಯಿ ಬಳಸುವುದನ್ನು ರೂಢಿಸಿಕೊಳ್ಳಿರಿ.
Tips for healthy hair: ಆಧುನಿಕ ಜೀವನಶೈಲಿ, ಮಾಲಿನ್ಯ ಮತ್ತು ಕೂದಲ ರಕ್ಷಣೆಯ ಉತ್ಪನ್ನಗಳಲ್ಲಿ ರಾಸಾಯನಿಕಗಳ ಬಳಕೆ ಇವೆಲ್ಲವೂ ಕೂದಲಿನ ಸಮಸ್ಯೆಗಳಿಗೆ ಮುಖ್ಯ ಕಾರಣ. ಅನೇಕ ಕಾರಣಗಳಿಂದ ಕೂದಲು ಹಾನಿ ಮತ್ತು ಕೂದಲು ಉದುರುವಿಕೆ ಉಂಟಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.