Intelligence Alert: ನಮ್ಮ ಅಂಗ ಸಂಸ್ಥೆಯಾಗಿರುವ Zee Newsಗೆ ISI ಹಾಗೂ ಭೂಗತ ಲೋಕದ (Underworld) ಟೆರರ್ ಮಾಡ್ಯೂಲ್ ನ (Terror Module) ಮಾಸ್ಟರ್ ಪ್ಲಾನ್ (Master Plan) ದೊರೆತಿದ್ದು, ಭಾರತದಲ್ಲಿ ವಿಮಾನಯಾನ ಸೇವೆಯನ್ನು ಸ್ಥಗಿತಗೊಳಿಸಲು ISI ಸೈಬರ್ ಅಟ್ಯಾಕ್ (Cyber AttacK) ಸಂಚು ರೂಪಿಸುತ್ತಿದೆ. ಇದಲ್ಲದೆ ಪವರ್ ಗ್ರಿಡ್ ಗಳು ಸೇರಿದಂತೆ ಹಿಂದೂ ಮುಖಂಡರನ್ನು ಗುರಿಯಾಗಿಸುವ ಸಾಧ್ಯತೆ ಇದೆ.
Terrorists Arrested: ಇಬ್ಬರು ಭಯೋತ್ಪಾದಕರು ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದಾರೆ ಎಂದು ಡಿಸಿಪಿ ವಿಶೇಷ ತಂಡದ (Delhi Police Special Cell) ಪ್ರಮೋದ್ ಕುಮಾರ್ ಕುಶ್ವಾಹ (DCP Pramod Kumar Kushwah) ಮಾಹಿತಿ ನೀಡಿದ್ದಾರೆ. ಗುಪ್ತಚರ ಮಾಹಿತಿಯ ಆಧಾರದ ಮೇಲೆ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.